Skip to product information
1 of 1

Pandit Praveen Golkindi

ಪ್ರಹರ - ಹಾಡುವ ಗಡಿಯಾರ

ಪ್ರಹರ - ಹಾಡುವ ಗಡಿಯಾರ

Publisher - ಸಪ್ನ ಬುಕ್ ಹೌಸ್

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 156

Type - Paperback

'ಪ್ರಹರ' ಎಂಬ ಈ ರಾಗ ನನ್ನನ್ನು ಚಕಿತಗೊಳಿಸಿದೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಮಾಗಿ ನಿಂತ ಅಪ್ಪಟ ನಾದ ಸಂವೇದನೆಯ ಕಿಟಕಿಯೊಂದನ್ನು ಬರವಣಿಗೆಯ ಲೋಕಕ್ಕೆ ತೆರೆಯುತ್ತಿರುವ ಈ ಕಾದಂಬರಿ ತನ್ನ ಹಂಬಲ, ಪ್ರಯತ್ನ, ಜಿಜ್ಞಾಸೆ, ಒಕ್ಕಣೆ ಮತ್ತು ಚಡಪಡಿಕೆಗಳಲ್ಲಿ ಏಕ್‌ದಂ ಹೊಸದಾಗಿದೆ. 

-ಜಯಂತ ಕಾಯ್ಕಿಣಿ

 ಎಂದೂ ತಮ್ಮ ಕೇಳುಗರನ್ನು ನಿರಾಶೆಗೊಳಿಸದ ಪ್ರವೀಣ್ ಇಲ್ಲಿ ತಮ್ಮ ಓದುಗರನ್ನೂ ನಿರಾಶೆಗೊಳಿಸುವುದಿಲ್ಲ. ಒಂದು ಕಾದಂಬರಿಯ ಓದಿಗೆ ಬೇಕಾದ ಎಲ್ಲ ಸಾಮಗ್ರಿಯನ್ನೂ ಅಚ್ಚುಕಟ್ಟಾಗಿ ಬಿಡಿಸಿ ಮುಂದಿಡುತ್ತಾರೆ. ಇದರ ಮುಗ್ಧತೆ ಇಷ್ಟವಾಗುತ್ತದೆ.

-ಪಿ.ಶೇಷಾದ್ರಿ
ಪ್ರಹರ ಒಂದು ಅತಿವಿಶಿಷ್ಟವಾದ ಕಾದಂಬರಿ, ಕೇವಲ ಸಂಗೀತಗಾರನಷ್ಟೇ ಬರೆಯಬಲ್ಲ ಕೃತಿ. -ಜೋಗಿ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)