Skip to product information
1 of 1

Dr. B. G. L. Swamy

ಪ್ರಾಧ್ಯಾಪಕನ ಪೀಠದಲ್ಲಿ

ಪ್ರಾಧ್ಯಾಪಕನ ಪೀಠದಲ್ಲಿ

Publisher - ವಸಂತ ಪ್ರಕಾಶನ

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 184

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಹೆಸರಾಂತ ಸಸ್ಯ ವಿಜ್ಞಾನಿಗಳೂ ಬರಹಗಾರರೂ ಆಗಿದ್ದ ಡಾ. ಬಿ.ಜಿ.ಎಲ್. ಸ್ವಾಮಿಯವರ 'ಪ್ರಾಧ್ಯಾಪಕನ ಪೀಠದಲ್ಲಿ ಕೃತಿಯನ್ನು ಮತ್ತೆ ಓದುಗರ ಮುಂದೆ ಇರಿಸುತ್ತಿರುವ ಸಂತೋಷ ನಮ್ಮದು. ಹಿಂದೆ ದೊಡ್ಡ ಸಂಖ್ಯೆಯ ಓದುಗರು ಓದಿದ್ದ ಪುಸ್ತಕವಿದು. ಹೊಸ ಪೀಳಿಗೆಯ ಓದುಗರಿಗೂ ತಲಪಿಸಬೇಕೆನ್ನುವ ಅಭಿಲಾಷೆ ನಮ್ಮದು. ಹೀಗೆಯೇ ಡಾ. ಬಿ.ಜಿ.ಎಲ್. ಸ್ವಾಮಿಯವರ ಸರಿಸುಮಾರು ಎಲ್ಲ ಕೃತಿಗಳನ್ನೂ ಮತ್ತೆ ಪರಿಚಯಿಸುವ ಕಾಯಕದಲ್ಲಿ ಮಗ್ನರಾಗಿದ್ದೇವೆ ಎಂದು ಹೇಳಲು ಸಂತೋಷವಾಗುತ್ತಿದೆ. ಈ ಕೃತಿಗಳನ್ನು ಪ್ರಕಟಿಸಲು ಅನುಮತಿ ನೀಡುತ್ತಿರುವ ಶ್ರೀಮತಿ ಗೀತಾ ನಾರಾಯಣ ಅವರಿಗೆ ನಮ್ಮ ಕೃತಜ್ಞತೆಗಳು.

– ವಸಂತ ಪ್ರಕಾಶನ
View full details

Talk about your brand

Share information about your brand with your customers. Describe a product, make announcements, or welcome customers to your store.