Dr. Mahabaleshwar Rao
Publisher -
Regular price
Rs. 85.00
Regular price
Sale price
Rs. 85.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಮಕ್ಕಳ ಮನೋ ವಿಕಸನದಲ್ಲಿ ಬಾಲ್ಯ ಮತ್ತು ಪ್ರೌಢ ಜೀವನ ಅತಿ ಮುಖ್ಯವಾಗುತ್ತದೆ. ಅವರಿಗೆ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಬೋಧನೆ ನೀಡಿದರೆ ಬೌದ್ಧಿಕ ವಿಕಾಸವು ವೃದ್ಧಿಯಾಗುವುದಲ್ಲದೆ ಹೆಚ್ಚು ಪರಿಣಾಮಕಾರಿ ಕಲಿಕೆ ಆಗುತ್ತದೆ. ಹೀಗಾಗಿ ಶಿಕ್ಷಣದಲ್ಲಿ ನಮ್ಮ ಮಾತೃಭಾಷೆ ಕಲಿಕೆಯ ಮಹತ್ವದ ಬಗ್ಗೆ ಈ ಕೃತಿಯಲ್ಲಿ ಲೇಖಕರು ಚರ್ಚಿಸಿದ್ದಾರೆ. ಈ ಪುಸ್ತಕದ ಲೇಖಕರು ಡಾ. ಮಹಾಬಲೇಶ್ವರ ರಾವ್
