Skip to product information
1 of 1

S. Anitha Aravind Saragha

ಫೂಂಗ್ ಶ್ವೇ - ಚೀನಿ ವಾಸ್ತುಶಾಸ್ತ್ರ

ಫೂಂಗ್ ಶ್ವೇ - ಚೀನಿ ವಾಸ್ತುಶಾಸ್ತ್ರ

Publisher - ಸಪ್ನ ಬುಕ್ ಹೌಸ್

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಸೌ, ಅನಿತಾ ಅರವಿಂದ ಸರಾಫ, ಅವರು ಫೂಂಗ್ ಶ್ವೇಯನ್ನು ಮುಂಬೈಯಲ್ಲಿ ಕಲಿತು, ಈಗಾಗಲೇ ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ, ವಿಜಯಪುರ ಹಾಗೂ ಮುಂಬೈಗಳಲ್ಲಿ ಫೂಂಗ್ ಶ್ವೇ ವಿಚಾರಗೋಷ್ಠಿಗಳನ್ನು ನಡೆಸಿಕೊಟ್ಟಿರುವರು.

ಮೂಲತಃ ಹುಬ್ಬಳ್ಳಿಯವರಾದ ಇವರು ತಮ್ಮ ಶಾಲಾ ಶಿಕ್ಷಣವನ್ನು ಹುಬ್ಬಳ್ಳಿಯ ದೇಶಪಾಂಡೆನಗರದ “ಗರ್ಲ್ಸ ಇಂಗ್ಲೀಷ್ ಸ್ಕೂಲ” ನಲ್ಲಿಯೂ ಹಾಗೂ ಕಾಲೇಜು ಶಿಕ್ಷಣವನ್ನು ವಿದ್ಯಾನಗರದಲ್ಲಿರುವ “ಪಿ.ಸಿ. ಜ್ಯಾಬೀನ ಸೈನ್ನ ಕಾಲೇಜ'ನಲ್ಲಿ ಪೂರೈಸಿರುವರು.

ವೃತ್ತಿಯಲ್ಲಿ ಸಿವಿಲ್ ಇಂಜಿನೀಯರಾಗಿರುವ ಪತಿ ಶ್ರೀಯುತ ಅರವಿಂದ ವ. ಸರಾಫ, ಪುತ್ರಿ ಕು. ಅಮೃತಾ ಅ. ಸರಾಫ ಮತ್ತು ಪುತ್ರ ಅವಿನಾಶ ಅ. ಸರಾಫ ಇವರೊಂದಿಗೆ ಲೇಖಕಿಯು ನವಿ ಮುಂಬೈಯಲ್ಲಿ ನೆಲೆಸಿರುವರು.

ಫೂಂಗ್ ಶ್ವೇಯ ಎಲ್ಲ ಉತ್ತಮ ಪುಸ್ತಕಗಳೂ ಆಂಗ್ಲ ಭಾಷೆಯಲ್ಲಿದ್ದು, ತಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ಕರ್ನಾಟಕದ ಜನರಿಗೆ ಈ ವಿಷಯವನ್ನು ಪರಿಚಯಿಸಬೇಕೆಂಬ ಬಯಕೆಯಿಂದ ಲೇಖಕಿ ಪ್ರಾದೇಶಿಕ ಭಾಷೆಯಲ್ಲಿ ಪುಸ್ತಕ ಬರೆದಿರುವರು.
View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
A
Anita
Excellent tips

People who read this book can Feng Shui their own place.
Each and every concept is clearly explained.