Skip to product information
1 of 1

Dr. Shrinivasa Kakkillaaya Bevinji

ಫ್ಲೂ ಎಂದು ಹೆದರುವಿರೇಕೆ?

ಫ್ಲೂ ಎಂದು ಹೆದರುವಿರೇಕೆ?

Publisher - ನವಕರ್ನಾಟಕ ಪ್ರಕಾಶನ

Regular price Rs. 40.00
Regular price Sale price Rs. 40.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ನೆಗಡಿ, ಗಂಟಲುನೋವು, ಜ್ವರ ಮುಂತಾದ ಸಣ್ಣಪುಟ್ಟ ತೊಂದರೆಗಳಾದಾಗ ಮನೆ ಮದ್ದು ತಿಂದು ಅಥವಾ ಉಪ್ಪಿನ ದ್ರಾವಣದಲ್ಲಿ ಗಂಟಲು ಮುಕ್ಕಳಿಸಿಕೊಂಡು ನಾಲೈದು ದಿನಗಳಲ್ಲಿ ಗುಣ ಹೊ೦ದುತ್ತಿದ್ದುದು ತುಂಬ ಸಾಮಾನ್ಯವಾಗಿತ್ತು.
ಆದರೀಗ ತಂತ್ರಜ್ಞಾನಯುಗ ! ಸಣ್ಣ ಪುಟ್ಟ ಕಾಯಿಲೆಗಳನ್ನು ದೊಡ್ಡ ಕಾಯಿಲೆಗಳ ಪಟ್ಟಿಗೆ ಸೇರಿಸಿ ಜನರನ್ನು ಗಾಬರಿಗೊಳಿಸುವ ಪ್ರವೃತ್ತಿಯು ಇತ್ತೀಚೆಗೆ ವಿಪರೀತವಾಗುತ್ತಿದೆ.
ನಾವು ಮೂರ್ಖರಾಗಲು ಸಿದ್ಧರಿಲ್ಲದಿದ್ದರೆ ಯಾರೂ ನಮ್ಮನ್ನು ಮರುಳು ಮಾಡಲು ಸಾಧ್ಯವಿಲ್ಲ ಅಲ್ಲವೇ ? ಫ್ಲೂ ಜ್ವರದ ಬಗ್ಗೆ ಇತ್ತೀಚೆಗೆ ಹುಟ್ಟಿಸಲಾಗಿರುವ ಭಯವನ್ನು ನಿವಾರಿಸುವ ನಿಟ್ಟಿನಲ್ಲಿ ರಚಿಸಲಾಗಿರುವ ಕೃತಿ ಇದು.
ಇದನ್ನು ರಚಿಸಿರುವ ಡಾ|| ಶ್ರೀನಿವಾಸ ಕಕ್ಕಿಲ್ಲಾಯರು ತಮ್ಮ ವೈಚಾರಿಕ ಮತ್ತು ವೈದ್ಯಕೀಯ ಲೇಖನಗಳ ಮೂಲಕ ಪರಿಚಿತರಾಗಿದ್ದಾರೆ. 

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)