Anupama K. Benachinamaradi
ಪತ್ತೇದಾರ ಪ್ರಣವ - ಕೇಸ್ 2
ಪತ್ತೇದಾರ ಪ್ರಣವ - ಕೇಸ್ 2
Publisher -
- Free Shipping Above ₹400
- Cash on Delivery (COD) Available*
Pages - 76
Type - Paperback
Couldn't load pickup availability
Share

ಅನುಪಮಾ ರವರ ಪತ್ತೆದಾರ ಪ್ರಣವ ಕೇಸ್ 2 ಮಕ್ಕಳ ಕಥೆ ಬಹಳ ರೋಚಕತೆಯಿಂದ ಕೂಡಿದ್ದು, ಕಥೆಯ ಕೊನೆಯಲ್ಲಿ ಒಂದು ನೀತಿ ಇದೆ. ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ. ಅವರಲ್ಲಿ ತಾರತಮ್ಯ ಮಾಡಿದಾಗ ಅವರ ಮನಸ್ಸು ನಕಾರಾತ್ಮಕವಾಗಿ ಯೋಚಿಸಿ, ಈರ್ಷೆ ಅಥವಾ ಸಣ್ಣಮಟ್ಟಿನ ದ್ವೇಷಕ್ಕೆ ಕಾರಣವಾಗಬಹುದು ಎಂಬ ಸಂದೇಶವನ್ನು ಕಥೆಯಲ್ಲಿ ಗಮನಿಸಬಹುದಾಗಿದೆ. ಈ ಕಥೆಯ ಕೊನೆಯಲ್ಲಿ ಮಾನವೀಯತೆಯ ಸಂದೇಶವನ್ನು ಕೂಡ ಲೇಖಕಿಯು ತಿಳಿಸಿದ್ದಾರೆ.ಒಂದು ಟಿಫನ್ ಬಾಕ್ಸ್ ನ ಸುತ್ತಾ ಲೇಖಕಿಯು ಕಥೆಯನ್ನು ಹೆಣೆದಿದ್ದು ಸ್ವಾರಸ್ಯಕರವಾಗಿದೆ.
Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.