Skip to product information
1 of 2

Vasudev Murthy

ಪಾತಾಳ ಗರಡಿ

ಪಾತಾಳ ಗರಡಿ

Publisher - ಹರಿವು ಬುಕ್ಸ್

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping

- Cash on Delivery (COD) Available

ವೃತ್ತಿಯಿಂದ ಸಿವಿಲ್ ಇಂಜಿನಿಯರ್ ಆಗಿರುವ ವಾಸುದೇವ್ ಮೂರ್ತಿ ಅವರು, ಒಬ್ಬ ಅತ್ಯುತ್ತಮ ಬರಹಗಾರರೂ ಆಗಿದ್ದಾರೆ. 25 ವರ್ಷಗಳಿಗಿಂತ ಹೆಚ್ಚು ಕಾಲ ಕಾರ್ಪೋರೇಟ್‌ ಸಂಸ್ಥೆಗಳಲ್ಲಿ ದುಡಿದ ಅನುಭವವುಳ್ಳ ಇವರು ಒಬ್ಬ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ನಡವಳಿಕೆ ವಿಶ್ಲೇಷಕರಾಗಿದ್ದಾರೆ. ಕ್ರೈಮ್ ಥ್ರಿಲ್ಲರ್‌ಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರು. ಇವರ ಹಲವಾರು ಕಿರುಗತೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಮೊದಲ ಕೃತಿ, “ದಿ ಪರ್ಫೆಕ್ಟ್ ಮರ್ಡರ್” ಬಹಳಷ್ಟು ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಬಿಡುಗಡೆಗೆ ಅಣಿಯಾಗಿರುವ “ಪಾತಾಳ ಗರಡಿ”, 7 ಬಗೆಬಗೆಯ ಥ್ರಿಲ್ಲರ್ ಕತೆಗಳ ಗೊಂಚಲು. ಈ ಕತೆಗಳು ರೋಚಕ ಬರವಣಿಗೆಯ ಶೈಲಿಯಿಂದ ಓದುಗರಿಗೆ ಥ್ರಿಲ್ ನೀಡುವುದರಲ್ಲಿ ಯಾವ ಸಂಶಯವೂ ಇಲ್ಲ. ಅವರ ಬರವಣಿಗೆಯ ಶೈಲಿ ಓದುಗರನ್ನು ಮಂತ್ರಮುಗ್ಧಗೊಳಿಸುತ್ತದೆಅಡಿಗಡಿಗೆ ಕುತೂಹಲದ ಕಡಲಿಗೆ ನೂಕಿ, ಊಟ ನಿದ್ದೆ ಬಿಟ್ಟು ಓದುವಂತೆ ಮಾಡುವ ಗುಣ ಕತೆಗಳಿವೆ. ಪತ್ತೇದಾರಿ ಕತೆಗಳನ್ನು ಓದುವ ಪ್ರತಿಯೊಬ್ಬರಿಗೂ ಪುಸ್ತಕ ಖಂಡಿತ ಇಷ್ಟವಾಗಲಿದೆ.


View full details

Customer Reviews

Based on 11 reviews
82%
(9)
18%
(2)
0%
(0)
0%
(0)
0%
(0)
R
Ramya

ಪಾತಾಳ ಗರಡಿ

N
Nandish M
Request a book

Sir Neev bardhiro the perfect murder book beku Ellli hudkidru sikthilla please if possible nange Kodak agutha

S
Suhas h r

ರೋಚಕವಾದ ಕಥೆಗಳನ್ನು ಒಳಗೊಂಡ ಒಂದು ಅದ್ಬುತ ಪುಸ್ತಕ👌👌 ,ಕಥೆಯಲ್ಲಿ ಕೇಸ್ ಸಾಲ್ವ್ ಮಾಡುವ ಪೊಲೀಸ್ ನವರ ರೀತಿ ನಿಜಕ್ಕೂ ನೈಜವಾಗಿ ನಮ್ಮ ಮುಂದೆಯೇ ನೆಡೆಯುತ್ತಿದೆಯೇನೋ ಅನ್ನಿಸುವಷ್ಟು ಕಥೆಯ ನಿರೂಪಣೆ ಆಳವಾಗಿ ಕೊಂಡೊಯ್ಯುತ್ತದೆ.ಕಥೆ ಮುಂದೆ ಹೋದಂತೆ ತೆಗೆದುಕೊಳ್ಳುವ ಆಯಾಮ ಬರಹಗಾರರ ಬುದ್ದಿವಂತಿಕೆಯನ್ನು ತೋರಿಸುತ್ತದೆ.ಕ್ರೈಂ, ಥ್ರಿಲ್ಲರ್ ಇಷ್ಟಪಡುವವರು ಖಂಡಿತ ಓದಲೇ ಬೇಕಾದ ಪುಸ್ತಕ👌

N
Niranjan Prasad H G

ಪಾತಾಳ ಗರಡಿ

N
Nataraj

ಪಾತಾಳ ಗರಡಿ