Translated by Samyuktha Puligal
ಪರ್ವತದಲ್ಲಿ ಪವಾಡ
ಪರ್ವತದಲ್ಲಿ ಪವಾಡ
Publisher - ಸಾಹಿತ್ಯ ಲೋಕ ಪ್ರಕಾಶನ
Regular price
Rs. 320.00
Regular price
Rs. 340.00
Sale price
Rs. 320.00
Unit price
/
per
- Free Shipping Above ₹250
- Cash on Delivery (COD) Available
Pages - 259
Type - Paperback
ನ್ಯಾಂಡೋ ಪರಾಡೋ ಮತ್ತವನ ಫೂಟ್‌ಬಾಲ್ ಆಟದ ಗೆಳೆಯರ ವಿಮಾನವು, ಆಂಡೀಸ್ ಪರ್ವತಗಳ ಮೇಲೆ ಹತೋಟಿ ತಪ್ಪಿ ಬಿದ್ದಾಗ, ಸಾಕಷ್ಟು ಜನರು ಬದುಕಿ ಉಳಿಯುತ್ತಾರೆ. ಆದರೆ ಆ ಪರ್ವತಗಳನ್ನು ದಾಟಿ ಮರಳಿ ಜನವಸತಿಯ ಭಾಗಕ್ಕೆ ಬರುವುದು ಅತ್ಯಂತ ಸಂಕಷ್ಟದ ಸಂಗತಿಯಾಗಿರುತ್ತದೆ. ಆದರೂ ಬದುಕುವ ಛಲದಿಂದ ಹಲವರು ಈ ಪರ್ವತಗಳನ್ನು ದಾಟಿ ಬರುತ್ತಾರೆ. ಸಾಹಸ, ಬದುಕುಳಿಯುವ ಛಲ ಇತ್ಯಾದಿಗಳ ಕುರಿತ ಒಂದು ಮನೋಜ್ಞ ಅನುಭವ ಕಥನ.
ಪುಸ್ತಕದ ಕುರಿತು ಸಂಯುಕ್ತಾ ಪುಲಿಗಲ್ ಅವರ ಮಾತುಗಳು ಇಲ್ಲಿವೆ: https://youtu.be/qqGhLNB9EKIk
Share
Subscribe to our emails
Subscribe to our mailing list for insider news, product launches, and more.