Bandu Koli
ಪರೂಕಾಳಿ
ಪರೂಕಾಳಿ
Publisher - ವೀರಲೋಕ ಬುಕ್ಸ್
- Free Shipping Above ₹250
- Cash on Delivery (COD) Available
Pages - 224
Type - Paperback
ಇವತ್ತಿನ ದಶಕಗಳಲ್ಲಿ ಪ್ರೌಢವಾದ, ಗಂಭೀರ ಸಾಹಿತ್ಯ ರಚನೆ ಮತ್ತು ಚಿಂತನೆ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದೆ. ಹಾಗಂತ ನಮ್ಮ ಸಾಹಿತ್ಯಕ್ಷೇತ್ರ ತುಂಬ ಬಡವಾಗಿದೆ ಎಂಬುದು ನನ್ನ ಮಾತಿನ ಅರ್ಥವಲ್ಲ. ಚುಟುಕು, ಕವನ, ಕತೆ, ಕಾದಂಬರಿಗಳ ಮೂಲಕ ನಮ್ಮ ಸಾಹಿತ್ಯಕ್ಷೇತ್ರ ತನ್ನ ವೈವಿಧ್ಯತೆ ಮತ್ತು ಜೀವಂತಿಕೆಯನ್ನು ಪ್ರಕಟಿಸುತ್ತಲೇ ಇದೆ. ಆ ವೈವಿಧ್ಯತೆ ಮತ್ತು ಜೀವಂತಿಕೆಗೆ ಕೈಜೋಡಿಸಿರುವ ವಿಶಿಷ್ಟ ಕೃತಿ ಶ್ರೀ ಬಂಡು ಕೋಳಿ ಅವರ 'ಪರೂಕಾಳಿ' ಕಾದಂಬರಿ.
-ಪ್ರೊ. ಶಾಂತಿನಾಥ ದಿಬ್ಬದ
ಬೆಳಗಾವಿ ಜಿಲ್ಲೆಯ, ಅಥಣಿಯ ಮುಗ್ಧ ಚಿಂತಕ, ಲೇಖಕ ಶ್ರೀ ಬಂಡು ಕೋಳಿಯವರ ಗ್ರಾಮೀಣ ಸೊಗಡಿನ ಕಥಾ ಹಂದರವುಳ್ಳ, ಗ್ರಾಮ್ಯ ಭಾಷೆಯ 'ಪರೂಕಾಳಿ' ದೈವತ್ವದ ಅಪರೂಪವಾದ ಮಹಾ ಕಾದಂಬರಿಯಾಗಿದೆ. ಪ್ರಸ್ತುತ ಕಾಲದ ಬಹುಮುಖ್ಯ ಸಾಂಸ್ಕೃತಿಕ ವಾಗ್ವಾದಗಳಿಗೆ ಒಂದು ಸ್ಪಷ್ಟ ದಿಕ್ಕನ್ನೂ, ಅರ್ಥಪೂರ್ಣತೆಯನ್ನೂ ತರಬಲ್ಲ ಮಹೋನ್ನತ ಕೃತಿ ಎಂದು ನನ್ನ ಭಾವನೆ.
-ಡಾ. ವಾದಿರಾಜ ದೇಶಪಾಂಡೆ
Share
Subscribe to our emails
Subscribe to our mailing list for insider news, product launches, and more.