S. P. Padmaprasad
ಪರಿತ್ಯಾಗ ಮತ್ತು ಜಲಿಯನ್ ವಾಲಾ ಬಾಗ್
ಪರಿತ್ಯಾಗ ಮತ್ತು ಜಲಿಯನ್ ವಾಲಾ ಬಾಗ್
Publisher - Kamadhenu Pustaka Bhavana
- Free Shipping Above ₹400
- Cash on Delivery (COD) Available*
Pages - 128
Type - Paperback
Couldn't load pickup availability
ಇಲ್ಲಿನ ಎರಡೂ ನಾಟಕಗಳು ಎರಡು ವಿಭಿನ್ನ ವಸ್ತುಗಳನ್ನು ಆಧರಿಸಿ ರಚಿತವಾದವುಗಳು. ಎರಡರ ಕಾಲವೂ ವಿಭಿನ್ನವೇ. 'ಪರಿತ್ಯಾಗ' ದಲ್ಲಿ ಪಾತ್ರಗಳನ್ನೇ ಬಳಸಿಕೊಂಡು ಪಾತ್ರಗಳಿಗೆ ಪ್ರಶ್ನೆ ಹಾಕುವುದು, ನಾಟಕ ರೂಪ ಕೊಡುವುದು, ಕುತೂಹಲಕಾರಿಯಾಗಿದೆ. ಪರಿತ್ಯಾಗ ' ಕೃತಿಯು ಓದುವುದಕ್ಕೂ ರಂಗದ ಮೇಲೆ ಆಡುವುದಕ್ಕೂ ಖುಷಿ ನೀಡುವ ನಾಟಕವಾಗಿದೆ. 'ಜಲಿಯನ್ ವಾಲಾ ಬಾಗ್ '-ಭಾವುಕ ವಾಗದೆ ನಿರೂಪಣೆಯ ಸಹಜತೆಯಿಂದ ಕೂಡಿರುವ ನಾಟಕವಾಗಿದೆ. ಮತ್ತೆ ಮತ್ತೆ ಓದಬೇಕು ಎನಿಸುತ್ತದೆ. ಸಾಕಷ್ಟು ಮಾಹಿತಿಯನ್ನು ನಾಟಕದಲ್ಲಿ ಬರೆಯಲಾಗಿದೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.