Skip to product information
1 of 1

Shivananda Pandit

ಪಂಡಿತ-ಸತ್ತ್ವಗುಣಗಳ ಸಂಚಯ

ಪಂಡಿತ-ಸತ್ತ್ವಗುಣಗಳ ಸಂಚಯ

Publisher -

Regular price Rs. 60.00
Regular price Rs. 60.00 Sale price Rs. 60.00
Sale Sold out
Shipping calculated at checkout.

- Free Shipping

- Cash on Delivery (COD) Available

ಸಾಧಕನ ಕೈಪಿಡಿಯಂತಿರುವ ಈ ಕೃತಿಯ ಲೇಖಕರಾದ ಶ್ರೀ ಶಿವಾನಂದ ಪಂಡಿತರು ಸ್ವಾಯತ್ತ ಆರ್ಥಿಕ ಸಲಹೆಗಾರರು, ಇವರಿಗೆ ಹಣಕಾಸು, ತೆರಿಗೆ, ವೆಚ್ಚ ನಿರ್ವಹಣೆ ಹಾಗೂ ಸಾಂಸ್ಥಿಕ ಕಾನೂನು ಕ್ಷೇತ್ರಗಳಲ್ಲಿ ಅನುಭವವಿದೆ. ಪುಸ್ತಕಗಳನ್ನು ಓದುವುದು ಹಾಗೂ ಲೇಖನಗಳನ್ನು ಬರೆಯುವುದು ಇವರ ಪ್ರವೃತ್ತಿ, ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಇವರ ಕನ್ನಡ ಹಾಗೂ ಆಂಗ್ಲ ಭಾಷೆಯ ಲೇಖನಗಳು ಪ್ರಕಟವಾಗಿವೆ. ಲೇಖಕರು ಸಾರ್ವಜನಿಕ ಭಾಷಣಕಾರರಾಗಿದ್ದು, ವ್ಯಕ್ತಿತ್ವ ಅಭಿವೃದ್ಧಿ, ಹಣಕಾಸು, ತೆರಿಗೆ, ಕಾರತಂತ್ರದ ನಿರ್ವಹಣೆ ಹಾಗೂ ವಿಷಯಗಳ ಬಗ್ಗೆ ತರಬೇತಿ ಕಾರಕ್ರಮಗಳನ್ನು ನಡೆಸುತ್ತಾರೆ. ಕೆಲವು ವಾಣಿಜ್ಯ ಮಹಾವಿದ್ಯಾಲಯಗಳಲ್ಲಿ ಇವರು ಅತಿಥಿ ಅಧ್ಯಾಪಕರಾಗಿ ಉಪನ್ಯಾಸ ನೀಡುತ್ತಾರೆ. ರಾಷ್ಟ್ರೀಯ ಅರ್ಹತಾ ವಿದ್ಯಾರ್ಥಿವೇತನದ ಜೊತೆಗೆ ವಿವಿಧ ರಸಪ್ರಶ್ನೆ, ಪ್ರಬಂಧ ಮತ್ತು ವಾಗ್ವಾದ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಂಡಿತರು ಗೆದ್ದಿದ್ದಾರೆ. ಕಾನೂನು

'ಬಿಗಿನ್ ಟು ವಿನ್' ಎಂಬುದು ಲೇಖಕರ ಚೊಚ್ಚಲ ಪುಸ್ತಕ, ರಾಷ್ಟ್ರಮಟ್ಟದ ಪುಸ್ತಕ ಮಾರಾಟ ಸ್ಪರ್ಧೆಯಲ್ಲಿ ಈ ಪುಸ್ತಕಕ್ಕೆ ಎರಡು ಬಾರಿ ಪ್ರಥಮ ಬಹುಮಾನ ದೊರಕಿದೆ.

ವಂಶಿ ಪಬ್ಲಿಕೇಷನ್ಸ್
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)