Shrilakshmi Shrinivas Guruji
ಪಂಚಮುಖಿ ಆಂಜನೇಯ
ಪಂಚಮುಖಿ ಆಂಜನೇಯ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 180
Type - Paperback
Couldn't load pickup availability
ಆಂಜನೇಯ ರೂಪ ರಹಸ್ಯ
-
ವಾನರ ಮುಖ: ಶತ್ರು ಸಂಹಾರಕ.
-
ನರಸಿಂಹ ಮುಖ: ಭೂತ-ಪ್ರೇತ ಬಾಧೆ ನಾಶಕ.
-
ಗರುಡ ಮುಖ: ಸಕಲ ವಿಷ ಮತ್ತು ರೋಗನಾಶಕ.
-
ಆದಿವರಾಹ ಮುಖ: ಸಕಲ ಸಂಪತ್ಕಾರಕ.
-
ಹಯಗ್ರೀವ ಮುಖ: ವಿದ್ಯಾಪ್ರದಾಯಕ ಮತ್ತು ಜನ ವಶೀಕರಣ.
ಹೀಗೆ ಶತ್ರುಸ್ತಂಭನ, ಮಾರಣ, ಜನವಶೀಕರಣ, ಸಂಪದಭಿವೃದ್ಧಿ ಮತ್ತು ಆರೋಗ್ಯಪ್ರದಾಯಕ ಶಕ್ತಿಗಳು ಪಂಚಮುಖಿ ಆಂಜನೇಯನ ಮೂಲಮಂತ್ರದಲ್ಲಿ ಶ್ರೀ ಹರಿ-ರಾಮಾನುಗ್ರಹದಿಂದ ಸಮ್ಮಿಳಿತವಾಗಿವೆ. ಈ ದಿವ್ಯ ಮಂತ್ರಶಕ್ತಿಯ ಫಲದಿಂದ ಕಾರ್ಯಸಿದ್ಧಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.