Skip to product information
1 of 1

K. L. Narasimha Shastri

ಪಂಪ ಮಹಾಕವಿ ವಿರಚಿತ - ಆದಿಪುರಾಣಂ

ಪಂಪ ಮಹಾಕವಿ ವಿರಚಿತ - ಆದಿಪುರಾಣಂ

Publisher -

Regular price Rs. 300.00
Regular price Rs. 300.00 Sale price Rs. 300.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕನ್ನಡದ ಆದ್ಯ ಕವಿ ಪಂಪನ 'ಆದಿಮರಾಣಂ'ವು ಕನ್ನಡ ಸಾಹಿತ್ಯ ಪರಿಷತ್ತಿನ ಹೆಮ್ಮೆಯ ಪ್ರಕಟಣೆಗಳಲ್ಲಿ ಒಂದು. ಇದು, ಹಲವು ಮುದ್ರಣಗಳನ್ನು ಕಂಡ ಪ್ರಕಟಣೆಯೂ ಹೌದು. ೧೯೭೦ರ ದಶಕದಲ್ಲಿ ಮೊದಲ ಸಲ ಪ್ರಕಟಗೊಂಡ ಈ ಕಾವ್ಯದ ಗದ್ಯಾನುವಾದಗಳು ಕೇವಲ ಹಳಗನ್ನಡ ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಅಧ್ಯಾಪಕರಿಗೆ ಮತ್ತು ಅಪಾರ ಸಂಖ್ಯೆಯ ಓದುಗ ವರ್ಗದ ನೆರವಿಗೂ ಬಂದುವು. ಹಳಗನ್ನಡ ಓದನ್ನು ಸುಲಭ ಮಾಡಿದ ಅದರ ರಸಘಟ್ಟೆಗಳನ್ನು ಮನನ ಮಾಡಿಕೊಳ್ಳಲು ಸಹಾಯಕ್ಕೆ ಬಂದ ಕೃತಿಗಳು ಇವು. ಅದಕ್ಕಾಗಿಯೇ ಇವು ಮತ್ತೆ ಮತ್ತೆ ಮರುಮುದ್ರಣ ಕಾಣುತ್ತಿವೆ. ಈ ಗ್ರಂಥಗಳ ಆರಂಭದಲ್ಲಿ ಬರೆದ ಸುದೀರ್ಘ ಪೀಠಿಕೆಗಳು ಈ ಮಹಾಕಾವ್ಯಗಳ ಓದಿಗೆ ಕೈ ದೀವಿಗೆಯಂತೆ ಇವೆ. ಈಗ ಇನ್ನಷ್ಟು ಅಂದವಾಗಿ ಮರುಮುದ್ರಣಗೊಂಡಿರುವ 'ಆದಿಮರಾಣಂ' ಕೃತಿಯನ್ನು ಕನ್ನಡಿಗರು ತಮ್ಮ ಮನೆ ಹಾಗೂ ಮನಸ್ಸನ್ನು ತುಂಬಿಕೊಳ್ಳುವರು ಎಂದು ಹಾರೈಸುವೆ.

ನಾಡೋಜ ಡಾ. ಮನು ಹಂಗಾದ್

ಅಧ್ಯಕ್ಷರು

ಕನ್ನಡ ಸಾಹಿತ್ಯ ಪರಿಷತ್ತು
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)