Archana Painyuli, To Kannada : D. N. Srinath
ಪಾಲ್‌ನ ತೀರ್ಥಯಾತ್ರೆ
ಪಾಲ್‌ನ ತೀರ್ಥಯಾತ್ರೆ
Publisher - ಸಾಹಿತ್ಯ ಭಂಡಾರ
- Free Shipping Above ₹400
- Cash on Delivery (COD) Available*
Pages - 208
Type - Paperback
Couldn't load pickup availability
ಪ್ರೀತಿ, ವಿಯೋಗ, ಸಾಂಸ್ಕೃತಿಕ ಭಿನ್ನತೆಗಳು, ಸಂಬಂಧಗಳ ಜಟಿಲತೆಗಳು - ಹೀಗೆ ಬದುಕಿನ ಸಂಕೀರ್ಣ ಆಯಾಮಗಳನ್ನು ತೆರೆದಿಡುವ ಈ ಕಾದಂಬರಿಯ ನಾಯಕ, ವಿಚ್ಛೇದಿತಳಾದರೂ ಪ್ರೀತಿಯ ಪತ್ನಿಯ ಸಾವಿನ ಮೊದಲ ವರ್ಷದಂದು ನೂರಎಂಟು ಮೈಲುಗಳ ಕಾಲ್ನಡಿಗೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಹೊರಡುತ್ತಾನೆ. ಒಂದು ದೇಶದಿಂದ ಇನ್ನೊಂದು ದೇಶದೆಡೆಯ ಯಾತ್ರೆ ಅದು. ತನ್ನ ಏರಿಳಿತಗಳ ಬದುಕಿನ ಆತ್ಮಾವಲೋಕನ ಕೂಡ.
ವಿದೇಶದಲ್ಲಿ ನೆಲೆಗೊಂಡ ಹಿಂದಿ ಲೇಖಕಿ ಅರ್ಚನಾ ಪೈನ್ಯೂಲಿಯವರ ಈ ಕಾದಂಬರಿ ಪಾಲ್ನ ತೀರ್ಥಯಾತ್ರೆ
ಕನ್ನಡ ಓದುಗರಿಗೊಂದು ಹೊಸ ಅನುಭವ! ಡಿ.ಎನ್. ಶ್ರೀನಾಥ್ ಅವರ ಪಕ್ವ ಅನುವಾದ.
-ఓది
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.