ಪಾಲಕತ್ವದ ಸತ್ವ

ಪಾಲಕತ್ವದ ಸತ್ವ

Rs. 200.00
Skip to product information
ಪಾಲಕತ್ವದ ಸತ್ವ
ಪಾಲಕತ್ವದ ಸತ್ವ
Dr. Gururaj Patil
Publisher - ಸಾವಣ್ಣ ಪ್ರಕಾಶನ
Type - Paperback
Pages - 136
- Free Shipping Above ₹400

- Cash on Delivery (COD) Available*
Rs. 200.00
Shipping calculated at checkout.

Pickup available at Harivu Books New Shop

Usually ready in 24 hours

View store information

ಪಾಲಕತ್ವದ ಸತ್ವ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಪ್ಯಾಂಡಮಿಕ್ ನಂತರದ ಕಾಲಘಟ್ಟದಲ್ಲಿ ಕುಟುಂಬಗಳ ಬದುಕಿನ ಶೈಲಿ, ಸಂಬಂಧಗಳ ನಿರ್ವಹಣೆ ಮತ್ತು ಜೀವನದ ಆದ್ಯತೆಗಳಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಿವೆ. ಈ ಬದಲಾವಣೆಗಳ ಪರಿಣಾಮ ಮಕ್ಕಳ ಮನಸ್ಥಿತಿ, ಕಲಿಕೆ, ನಡವಳಿಕೆ ಮತ್ತು ಶಿಕ್ಷಣದ ಮೇಲೂ ಆಳವಾದ ಪರಿಣಾಮ ಬೀಳುತ್ತಿದೆ. ಒಂದು ಕಡೆ ಮಕ್ಕಳಲ್ಲಿ ಏಕಾಗ್ರತೆಯ ಕೊರತೆ, ಮೊಬೈಲ್ ಪ್ರಭಾವ, ಭಾವನಾತ್ಮಕ ಅಂತರ ಹೆಚ್ಚುತ್ತಿರುವಾಗ, ಮತ್ತೊಂದು ಕಡೆ ಪಾಲಕರು ಮತ್ತು ಶಿಕ್ಷಕರು ಹೊಸ ಸವಾಲುಗಳನ್ನು ಎದುರಿಸುತ್ತಿದ್ದಾರೆ.

“ಪಾಲಕತ್ವದ ಸತ್ವ" ಪುಸ್ತಕವು ಇಂದಿನ ಕಾಲದ ಪಾಲಕರಿಗೆ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವ, ಪ್ರೀತಿಯಿಂದ ಮಾರ್ಗದರ್ಶನ ಮಾಡುವ ಮತ್ತು ಕುಟುಂಬದಲ್ಲಿ ಆತ್ಮೀಯ ಸಂಬಂಧ ಬೆಳೆಸುವ ಸರಳ ಹಾಗೂ ಪ್ರಾಯೋಗಿಕ ಚಿಂತನೆಗಳನ್ನು ನೀಡುತ್ತದೆ. ಅನುಭವ, ಅವಲೋಕನ ಮತ್ತು ಸಮಾಜಮುಖಿ ಕಾರ್ಯಗಳ ಸಾರವಾಗಿರುವ ಈ ಕೃತಿ, ಉತ್ತಮ ಪಾಲಕತ್ವದ ದಾರಿಯಲ್ಲಿ ಒಂದು ಚಿಕ್ಕ ಬೆಳಕಾಗಲಿ ಎಂಬ ಆಶಯ.

You may also like

Subscribe to our emails

Be the first to know about new collections and special offers.