Skip to product information
1 of 2

Manasa Shrikanth Hegde

ಆಪರೇಷನ್ ಶಿಶಿರ ಋತು

ಆಪರೇಷನ್ ಶಿಶಿರ ಋತು

Publisher - ಹರಿವು ಬುಕ್ಸ್

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 192

Type - Paperback

Gift Wrap
Gift Wrap Rs. 15.00

ದ್ವೇಷದಿಂದ ಹೊತ್ತುರಿವ ದೇಶ, ಸೇಡಿನಿಂದ ದಹಿಸುತ್ತಿರುವ ಮನ, ಕುಟುಂಬದ ಪ್ರೀತಿ ಕಳೆದುಕೊಂಡ ಜೀವಗಳು, ಪ್ರೀತಿಯನ್ನರಸುವ ಮನಸುಗಳು, ಅಪರಿಚಿತ ವ್ಯಕ್ತಿಗಳು ಪರಿಚಿತ ಭಾವಗಳು, ಕೇಡನ್ನು ತಡೆಯ ಹೊರಟ ಪಡೆ, ಹಲವಾರು ತಿರುವುಗಳ ದಾರಿ, ಕ್ಷಣವೂ ಕುತೂಹಲದ ಹುಟ್ಟು "ಆಪರೇಷನ್ ಶಿಶಿರ ಋತು".

ಆಪರೇಷನ್ ಶಿಶಿರ ಋತು ಯಶಸ್ವಿಯಾಗಿ ಪೂರೈಸಿತಾ!? ಯಶಸ್ಸಿಗೆ ಕಾರಣರಾದವರು ಯಾರು? ಛಿದ್ರವಾಗಿದ್ದ ಕುಟುಂಬವೊಂದು ಮತ್ತೆ ಒಂದಾಯಿತಾ? ಉಪಾಯದಿಂದ ಕೊಲೆಗೈದವರಿಗೆ 
ಶಿಕ್ಷೆಯಾಯಿತಾ? ದೇಶದಲ್ಲಿ ಆಂತರಿಕ ಯುದ್ಧ ಕೊನೆಗೊಂಡಿತಾ? ಪ್ರೀತಿಸಿದ ಮನಸುಗಳು ಒಂದಾದವಾ? ತಪ್ಪು ಮಾಡಿದವರಿಗೆ ಕ್ಷಮೆ ಸಿಕ್ಕಿತಾ? ಎಂಬ ಹಲವು ಪ್ರಶ್ನೆಗಳ ಹುಡುಕಾಟದಲ್ಲಿ ನೀವೂ ಉತ್ತರ ಹುಡುಕುವ ಪ್ರಯತ್ನ ಮಾಡಿ.

View full details