Skip to product information
1 of 1

Koushik Koodurasthe

ಒಂದು ಕೋಪಿಯ ಕಥೆ

ಒಂದು ಕೋಪಿಯ ಕಥೆ

Publisher - ಸ್ನೇಹ ಬುಕ್ ಹೌಸ್

Regular price Rs. 175.00
Regular price Rs. 175.00 Sale price Rs. 175.00
Sale Sold out
Shipping calculated at checkout.

- Free Shipping

- Cash on Delivery (COD) Available

"ನೋಡು ಹೇಗೆ ಸದ್ದು ಮಾಡ್ತಿದೆ ಅಂತ. ಇನ್ನೇಲೆ ನಮ್ಮ ಹೊಸ ದಂಧೆಯು ಇದೇ ರೀತಿ ಜೋರಾಗಿ ಸದ್ದು ಮಾಡುತ್ತೆ” ಎಂದು ಮಂಗಳೂರಿನ ಸುಧಾಕರ ಶೆಟ್ಟಿ ಕೆಟ್ಟ ನಗೆ ಬೀರುತ್ತಲೇ ಅಚ್ಚರಿಗೊಂಡ ರುದ್ರ

"ಅಣ್ಣಾ ಯಾವ ಪ್ರಾಣಿ ಇದು?. ಈ ವಿಚಿತ್ರ ಪ್ರಾಣಿನಾ ನಾನು ಇದುವರೆಗೂ ಎಲ್ಲಿಯೂ ನೋಡಿಲ್ಲ. ಒಳ್ಳೆ ಬೆಕ್ಕು ಇದ್ದಂಗೆ ಇದೆ. ಏನಣ್ಣ ಇದ್ರ ಹೆಸ್ರು?” ಎಂದು ಅಚ್ಚರಿಗಣ್ಣುಗಳಿಂದ ಕೇಳುತ್ತಲೇ ಎದುರಿಗಿದ್ದ ಪಂಜರಕ್ಕೆ ಮುಖಮಾಡಿ ಅದರೊಳಗಿದ್ದ ಕಂದು ಬಣ್ಣದ ಪ್ರಾಣಿಯ ಕಿವಿಯಲ್ಲಿ “ಕೋಪಿ” ಎಂದು ಶೆಟ್ಟಿ ಉಸುರಿದ. ಅದಕ್ಕೆ ಪ್ರತಿಕ್ರಿಯಿಸಿದ ಆ ಪ್ರಾಣಿ ಸಿಟ್ಟಿನಲ್ಲಿ ಮತ್ತೊಮ್ಮೆ ಜೋರಾಗಿ ಚೀರಿತು. ಆ ವಿಚಿತ್ರ ಸದ್ದು ಆರು ಜನರ ಭವಿಷ್ಯದ ಮರಣವಾಣಿಯಂತೆ ಶೆಟ್ಟಿಯ ಕೋಣೆಯೊಳಗೆಲ್ಲಾ ಪ್ರತಿಧ್ವನಿಸಿತು!
View full details

Customer Reviews

Based on 2 reviews
50%
(1)
0%
(0)
50%
(1)
0%
(0)
0%
(0)
R
RAGHAVENDRA H R
Ondu Kopiya Kathe

It's really amazing suspense thriller Novel.
I love Inspector Vikram character ❤️

N
Nataraj

ಒಂದು ಕೋಪಿಯ ಕಥೆ