Vasudeva Nadig
Publisher - ಸಾಹಿತ್ಯ ಲೋಕ ಪ್ರಕಾಶನ
Regular price
Rs. 210.00
Regular price
Rs. 210.00
Sale price
Rs. 210.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಸುಳ್ಳು ಕಾಲಹರಣದ ಪೊರೆ ಕಳಚಿ, ಸತ್ಯದ ಅನಾವರಣಗೊಳಿಸುತ್ತಾ, ತಾತ್ವಿಕ ನಿಲುವುಗಳ ಜೊತೆಗೆ ಸಾತ್ವಿಕತೆಯನ್ನೂ ತಾಗಿಸುವುದು ಮನೋಜ್ಜವಾಗಿ ಬಿಂಬಿತವಾಗಿದೆ.
ಜೀವನದಲ್ಲಿ ಬಂದೊದಗುವ ಎಲ್ಲ ಸಂಬಂಧಗಳನ್ನೂ ಅವರ ಮನದ ಭಿತ್ತಿಯಲ್ಲಿ ಹೊರಳಾಡಿಸಿ, ಭಾವನೆಗಳ ಹೊತ್ತೊತ್ತು ಬರುವ ಅಲೆಗಳಿಗೆ ಎದೆಯೊಡ್ಡಿ ನಿಲ್ಲಿಸುತ್ತಾರೆ. ವಯೋಮಿತಿಗಳನ್ನೂ ಮೀರಿದ ಮಿಂಚಿನ ಸಂಚಲನವೊಂದನ್ನು ಹರಿಸುವುದರ ಮೂಲಕ ಒಂಚೂರು ಮನವನ್ನು ಹರಿಬಿಡದಂತೆ ಬಿಗಿಹಿಡಿದು ಓದಿಸುವ ಮಾಯಾಜಾಲವ ರೂಪಿಸಿದ್ದಾರೆ.
ಕಥಾ ತೇರು ತಮ್ಮೊಳಗೇ ಮೀಯಿಸಿ, ಪ್ರೀತಿಯಲ್ಲಿ ತೇಲಿಸಿ, ವಿರಹದ ಬೇಗುದಿಯಲ್ಲಿ ಮುಳುಗಿಸಿ, ತ್ಯಾಗದ ಕೌದಿ ಹೊದಿಸಿ, ಒಂಟಿತನವನ್ನೂ ಗಟ್ಟಿಗೊಳಿಸುತ್ತಾರೆ.
- ಡಾಲಿ ವಿಜಯಕುಮಾರ್
(ಮುನ್ನುಡಿಯಿಂದ ಆಯ್ದ ಸಾಲುಗಳು)
