Title : Ondu Chamache Kashaya, Phrases articles, Writer : Gurumurthy Bannuru, Publisher : Vidhi Garbha Sanjaata Prakashana.

ಒಂದು ಚಮಚೆ ಕ‌ಷಾಯ...!!!

Rs. 60.00
Skip to product information
Title : Ondu Chamache Kashaya, Phrases articles, Writer : Gurumurthy Bannuru, Publisher : Vidhi Garbha Sanjaata Prakashana.
ಒಂದು ಚಮಚೆ ಕ‌ಷಾಯ...!!!
Gurumurthy Bannuru
Publisher - 
Type - Paperback
Pages - 112
- Free Shipping Above ₹400

- Cash on Delivery (COD) Available*
Rs. 60.00
Shipping calculated at checkout.

"ಬೆನ್ನುಡಿ"

ಪುಸ್ತಕ ಕ್ಕೊಂದು ಮುನ್ನುಡಿಯ ಯಾರೋ ಒಬ್ಬರು ಬರೆದಿರಲೇಬೇಕು
ನನ್ನ ಬದುಕಿಗು ಮುನ್ನುಡಿಯ ಈಗಾಗಲೇ ಬರೆದಿದ್ದಾಗಿದೆ ಅದು ನನ್ನ ತಂದೆ -ತಾಯಿ ನನ್ನ ಊರು ನನ್ನ ಶಾಲೆಯೇ ಇರಬೇಕು

ಪುಸ್ತಕದ ಮುನ್ನುಡಿಯ ವಿಮರ್ಶೆಯಲಿ ಓದುಗರು ಓದಿಯೇ ಮುಂದಿನ ಪುಟಗಳಿಗೆ ಹೋಗಬೇಕು
ಹಾಗೆಯೇ ನನ್ನಯ ಬದುಕು ಸಹ !
ನನ್ನ ಬದುಕಿನ ನಿಜವಾದ ಪುಟಗಳು ವೃತ್ತಿ ಬದುಕಿನಲಿ ಸಾಂಸಾರಿಕ ಜೀವನದಲಿ ಸಾಮಾಜಿಕ ರಂಗದಲಿ ತೆರೆದು ಕೊಳ್ಳುತ್ತಲಿದೆ

ಓದುತ ಓದುತ ಓದುಗನೇ ಪುಸ್ತಕದ ಬೆನ್ನುಡಿಯ ಬರೆಯುತಲಿರುವನು ಆದರೆ
ನನ್ನ ಬದುಕಿನ ಬೆನ್ನುಡಿಯ ಪ್ರವೃತ್ತಿಯ ಸಾಹಿತ್ಯ ಲೇಖನದಲಿ ನಾನೇ ಬರೆಯುತಲಿರುವೆ? ಆ ಬೆನ್ನುಡಿಯ ನೀ ಓದುತಲಿರುವೆ!

You may also like

Subscribe to our emails

Be the first to know about new collections and special offers.