Skip to product information
1 of 1

L. C. Sumithra

ಓದಿನ ಸುಖ

ಓದಿನ ಸುಖ

Publisher - ಅಕ್ಷರ ಪ್ರಕಾಶನ

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಸ್ಪಷ್ಟವಾದ ಮೆಲುದನಿಯ ಕವಿ, ಕತೆಗಾರ್ತಿ, ಚಿಂತಕಿ ಎಲ್.ಸಿ. ಸುಮಿತ್ರಾ ಅವರ ಸಂವೇದನಾಶೀಲ ಸ್ಪಂದನಗಳ ಈ ಹೊಸ ಸಂಕಲನ, ಮುಕ್ತವಾದ ಓದಿನಲ್ಲಿ ಅವರಿಗಿರುವ ನಂಬಿಕೆಯನ್ನು ಆಪ್ತವಾಗಿ ಮನಗಾಣಿಸುವಂತಿದೆ. ಕಮಲಾದಾಸ್, ಇಂದಿರಾ ಗೋಸ್ವಾಮಿ, ಪ್ರಿಯಾ ತೆಂಡುಲ್ಕರ್, ಅನಿತಾ ದೇಸಾಯಿ, ಅಮೃತಾ ಪ್ರೀತಮ್‌ರಂತಹ ಅನ್ಯಭಾಷಾ ಲೇಖಕಿಯರ ಜತೆಗೆ ಕನ್ನಡದ ಕೊಡಗಿನ ಗೌರಮ್ಮ, ವೀಣಾ, ವೈದೇಹಿ, ಮೊದಲಾದವರ ವಿಶಿಷ್ಟ ಕೃತಿಗಳಿಗೆ ಸ್ಪಂದಿಸುತ್ತಾ ಹೋಗುವ ಸುಮಿತ್ರಾರ ಓದಿನ ರೀತಿ ಮತ್ತು ವೈವಿಧ್ಯ, ಅವರ ಲೋಕ ಗ್ರಹಿಕೆಯ ಕ್ರಮದ ಸಹಜ ವಿಸ್ತರಣೆಯೂ ಆಗಿದೆ.

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)