Ravi Belagere
ಓ ಮನಸೇ
ಓ ಮನಸೇ
Publisher - ಭಾವನಾ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 184
Type - Paperback
Couldn't load pickup availability
ಅವರವರ ಭಾವಕ್ಕೆ, ಅವರವರ ದರುಶನಕ್ಕೆ ತಕ್ಕಂತೆ `ಕಾಣುವ ಸಾಧನೆ-ಸಿದ್ದಿಗಳ ದೈತ್ಯ ಪ್ರತಿಭೆ ಎಂಬುದು ಅಭಿಮಾನಿಗಳಿರಲೀ, ಅವರ ಶತ್ರುಗಳೂ ಒಪ್ಪುವ ಮಾತು. ಅಸಾಧಾರಣವೆನ್ನಿಸುವ ಎನರ್ಜಿಯುಳ್ಳ ಕನ್ನಡ ಬರಹಗಾರ. 100 ಪುಸ್ತಕ, 27 ವರ್ಷ ನಿರಂತರವಾಗಿ ಬಂದ 'ಹಾಯ್ ಬೆಂಗಳೂರ್!' ಪತ್ರಿಕೆ, “ಓ ಮನಸೇ...' ಪಾಕ್ಷಿಕ ಪತ್ರಿಕೆ, ಕ್ರೈಂ ಡೈರಿ, ಪ್ರಾರ್ಥನಾ ಶಾಲೆ, ರೇಡಿಯೋ ಕಾರ್ಯಕ್ರಮಗಳು, ಟೀವಿ ಕಾರ್ಯಕ್ರಮ, ಸಿನೆಮಾಗಳಲ್ಲಿ ನಟನೆ, ಸಿನೆಮಾಗಳಿಗೆ ಬರವಣಿಗೆ, ಯುದ್ಧಭೂಮಿಗಳಿಗೆ ಹೋಗಿ reporting ಹೀಗೆ ಒಬ್ಬ ಮನುಷ್ಯ ಇಷ್ಟೆಲ್ಲಾ ಕಾರ್ಯ ಮಾಡಲು, ಸಾಧಿಸಲು ಸಾಧ್ಯವೇ? ಪತ್ರಿಕೆ-ಸಾಹಿತ್ಯ ಕೃತಿಗಳ ಮೂಲಕ ಓದುಗರ ಪಾಲಿಗೆ ಅಚ್ಚರಿ-ಹೊಸ ಅನುಭವಗಳನ್ನು ಸೃಷ್ಟಿಸುವ ವಿಸ್ಮಯಗಳ ಸರದಾರ. 'ಓ ಮನಸೇ'ಯ ಕೆಲವೊಂದು ಭಾವಪೂರ್ಣ, ಬಾಳಿಗೆ ನಿಕಟವಾದ, ನೊಂದವರಿಗೆ ದಾರಿದೀಪವಾಗುವ ಸಾಂತ್ವನದಾಯಕ ಅಂಕಣ, ನಾನಾ ನಡವಳಿಕೆಗಳ, ಅನೇಕಾನೇಕ ಸ್ವಭಾವಗಳ, ವ್ಯಕ್ತಿತ್ವಗಳ ಕಥಾರೂಪಿ ಸ್ವಾರಸ್ಯದಿಂದಡಗಿರುವ, ಯಾವ ವಯಸ್ಸಿನವರಾದರೂ ಓದುವಂತಹ ಮನಸ್ಸು ಮನಸ್ಸಿನ ಅಂಕಣಗಳ ಪರೇಡ್.
-ಭಾವನಾ ಬೆಳಗೆರೆ
Share

ಓ ಮನಸೇ
ಓ ಮನಸೇ
Subscribe to our emails
Subscribe to our mailing list for insider news, product launches, and more.