Skip to product information
1 of 2

Dr. Yandamuri Veerendranath and translated by Yathiraj Veerambudhi

ಓ ಬದುಕೇ... ನೀನೆಷ್ಟು ಸೊಗಸು..!

ಓ ಬದುಕೇ... ನೀನೆಷ್ಟು ಸೊಗಸು..!

Publisher - ಸಾವಣ್ಣ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 120

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಶಾಂತಿ, ತೃಪ್ತಿ ಮತ್ತು ಆನಂದ.

ನಾವು ಜೀವನದಲ್ಲಿ ಹೇಗಿರಬೇಕು, ಹೇಗಿರಬಾರದು ಮತ್ತು ಹೇಗಿರಬಹುದು-ಈ ವಿಷಯಗಳ ಬಗ್ಗೆ ಓದುಗರನ್ನು ನೇರವಾಗಿ ಮಾತನಾಡಿಸುತ್ತಾ, ಗುರುಗಳು ಶಿಷ್ಯರಿಗೆ ಹೇಳುವಂತೆ ತಿಳಿಯಾದ ಭಾಷೆಯಲ್ಲಿ ವಿವರಿಸುತ್ತಾರೆ ಡಾ. ಯಂಡಮೂರಿ.

ಮಕ್ಕಳಿಗೆ ತಾಯಿ ತಂದೆಯರ ಹಣ, ಪ್ರೀತಿ ಮಾತ್ರ ಸಾಲದು. ಮಕ್ಕಳ ಶಿಕ್ಷಣದಲ್ಲಿ ತಾಯಿತಂದೆಯರು ತೊಡಗಿಸಿಕೊಳ್ಳಬೇಕೆಂಬುದು ಯಂಡಮೂರಿಯವರ ಆಶಯ.

ಕೆಲವೊಮ್ಮೆ ಓದುಗರನ್ನು ನೇರವಾಗಿ ಮಾತಾಡಿಸುವಂತೆ ಬರೆದಿರುವ, ಬದುಕಿನ ಸೊಗಸನ್ನು ವಿವರಿಸಿರುವ ವಿಶಿಷ್ಟ ಲೇಖನ ಮಾಲೆ.

ಓ ಬದುಕೇ... ನೀನೆಷ್ಟು ಸೊಗಸು..!

View full details