1
/
of
2
Harisha Hagalavadi
ನ್ಯಾಸ
ನ್ಯಾಸ
Publisher - ಛಂದ ಪ್ರಕಾಶನ
Regular price
Rs. 250.00
Regular price
Rs. 250.00
Sale price
Rs. 250.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available*
Pages - 382
Type - Paperback
Gift Wrap
Rs. 15.00
Couldn't load pickup availability
ಸಮೃದ್ಧವಾದ ಅನುಭವಸಾಮಗ್ರಿ, ಸಹಾನುಭೂತಿಯಿದ್ದರೂ ಸಂಯಮವುಳ್ಳ ಸಂವೇದನೆ, ಆವರಣನಿರ್ಮಾಣಕ್ಕೆ ಆವಶ್ಯಕವಾದ ಎಲ್ಲ ವಿವರಗಳಲ್ಲಿ ಅರಿವು ಮತ್ತು ಅಧ್ಯಯನ, ಯಾವುದೇ ಸುಲಭೀಕರಣ - ಸರಳೀಕರಣಗಳ ಸಮಯಸಾಧಕತೆಯಿಲ್ಲದೆ ರಸ-ಭಾವಗಳಿಗಷ್ಟೇ ಬದ್ಧವಾಗಿರುವ ತಾತ್ವಿಕತೆ ಹಾಗೂ ಕಾವ್ಯಾತ್ಮಕವಾದ ಬನಿಯುಳ್ಳ ಭಾಷೆ, ನ್ಯಾಸದ ಹೆಗ್ಗಳಿಕೆಗಳೆನ್ನಬೇಕು. ಘಟನೆಗಳು, ಪಾತ್ರಗಳು ಮತ್ತವೆರಡನ್ನೂ ಬೆಸೆಯುವ ಬುದ್ಧಿ-ಭಾವಗಳು. ಹರೀಶರನ್ನು ಅವರ ಮೊದಲ ಕಾದಂಬರಿಯಲ್ಲಿಯೇ ಪ್ರಬುದ್ಧತೆಯತ್ತ ಕೊಂಡೊಯ್ಯುತ್ತವೆ. ಸರ್ವಾರ್ಥಗಳಲ್ಲಿಯೂ ಭರವಸೆಯುಳ್ಳ ಲೇಖಕರೊಬ್ಬರು ನ್ಯಾಸದ ಮೂಲಕ ಕನ್ನಡಕ್ಕೆ ಕಾಲಿರಿಸಿರುವುದು ತುಂಬ ಸಂತೋಷದ ಸಂಗತಿ.
-ಶತಾವಧಾನಿ ಡಾ|| ಆರ್. ಗಣೇಶ್
Share

Subscribe to our emails
Subscribe to our mailing list for insider news, product launches, and more.