Title : No Excuse Please, Collection of Articles, Author : Deepa Hiregutti, Publisher : Sawanna Enterprises.

ನೋ ಎಕ್ಸ್ಯೂಸ್‌ PLEASE

Rs. 150.00
Skip to product information
Title : No Excuse Please, Collection of Articles, Author : Deepa Hiregutti, Publisher : Sawanna Enterprises.
ನೋ ಎಕ್ಸ್ಯೂಸ್‌ PLEASE
Deepa Heeregutti
Publisher - ಸಾವಣ್ಣ ಪ್ರಕಾಶನ
Type - Paperback
Pages - 116
- Free Shipping Above ₹400

- Cash on Delivery (COD) Available*
Rs. 150.00
Shipping calculated at checkout.

Pickup available at Harivu Books New Shop

Usually ready in 24 hours

View store information

ನೋ ಎಕ್ಸ್ಯೂಸ್‌ PLEASE

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಸಮಾಜದ ಒತ್ತಡಗಳು, ಕುಟುಂಬದ ಬೇಡಿಕೆಗಳು ಹೊಸದಾಗಿ ಏನನ್ನಾದರೂ ಪ್ರಾರಂಭಿಸಲು ವಯಸ್ಸನ್ನು ದೊಡ್ಡ ತಡೆ ಎಂಬಂತೆ ನೋಡುತ್ತವೆ ಮತ್ತು ಈ ನಿರುತ್ಸಾಹಿ ವಾತಾವರಣದಲ್ಲೂ ಹೇಗೆ ಮನಸ್ಸನ್ನು ಸ್ವಸ್ಥವಾಗಿರಿಸಿಕೊಂಡು ಯಾವ ವಯಸ್ಸಿನಲ್ಲಾದರೂ ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತ ಹೋಗಬಹುದು ಎಂಬುದಕ್ಕೊಂದು ಸ್ಫೂರ್ತಿಯುತ ಉದಾಹರಣೆ ಈ ಪುಸ್ತಕ. ಪ್ರತಿ ಪಯಣವೂ ವಿಶಿಷ್ಟವಾದದ್ದು ಎಂಬ ಸರಳವಾದ ಆದರೆ ಬಹಳ ಮಂದಿ ಅರ್ಥ ಮಾಡಿಕೊಳ್ಳಲು ಸೋತಿರುವ ಸತ್ಯವನ್ನು ಅರ್ಥ ಮಾಡಿಸುವ ಪ್ರಯತ್ನವಿದು.

ಆರಂಭಿಕ ಸೋಲುಗಳಿಂದ, ಹಣಕಾಸಿನ ತೊಂದರೆಯಿಂದ, ಸಮಾಜದ ಚುಚ್ಚು ಮಾತುಗಳಿಂದ ತಮ್ಮಿಂದ ಏನೂ ಸಾಧ್ಯವಿಲ್ಲ ಎಂಬ ನೇತ್ಯಾತ್ಮಕ ಅಭಿಪ್ರಾಯವನ್ನು ತಮ್ಮ ಬಗ್ಗೆ ತಾವೇ ತುಂಬಿಕೊಂಡು ಸಣ್ಣ ಪುಟ್ಟ ಕನಸು ಕಾಣಲೂ ಹಿಂಜರಿಯುವವರು ಈ ಕಥೆಗಳನ್ನು ಓದಲೇಬೇಕು, ಕಾಲೇಜು ವಿದ್ಯಾರ್ಥಿಯಾಗಲಿ, ಮಧ್ಯವಯಸ್ಕರೇ ಆಗಲಿ ಇಳಿವಯಸ್ಸಿನವರೇ ಆಗಲಿ ಯಾರು ಬೇಕಾದರೂ ಓದಬಹುದಾದ ಮತ್ತು ಸ್ಫೂರ್ತಿ ಪಡೆಯಬಹುದಾದ ಅಪರೂಪದ ಸಾಧಕರ ಬದುಕಿನ ಕತೆಗಳು ನಿಮ್ಮೆದುರು...

You may also like

Subscribe to our emails

Be the first to know about new collections and special offers.