Shwetha Bhide
ನಿತ್ಯ ಚೈತನ್ಯಕ್ಕೆ ಸರಳ ಸೂತ್ರಗಳು
ನಿತ್ಯ ಚೈತನ್ಯಕ್ಕೆ ಸರಳ ಸೂತ್ರಗಳು
Publisher - ಸಾವಣ್ಣ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 120
Type - Paperback
Couldn't load pickup availability
ನನಗ್ಯಾಕೆ ಯಾವಾಗಲೂ ಸುಸ್ತಾಗುತ್ತದೆ?
ನಾನ್ಯಾಕೆ ಹೀಗೆ?
ಅವರಂತೆ ನಾನ್ಯಾಕೆ ಫಿಟ್ ಇಲ್ಲ?
ಎನ್ನುವ ಅನೇಕ ಪ್ರಶ್ನೆಗಳನ್ನು ನೀವೂ ಕೇಳಿಕೊಳ್ಳುತ್ತಿದ್ದೆರಾ?
ಇಂದು ಮಾಡಬೇಕಾದ ಕೆಲಸವನ್ನು ಇವತ್ತು ಬೇಡ, ನಾಳೆ ಮಾಡೋಣ ಎಂದು ಮುಂದೆ ಹಾಕುವುದು, ಸಣ್ಣ ಕೆಲಸ
ಮಾಡಿ ಮುಗಿಸಿದ ಕೂಡಲೇ “ಸಾಕಪ್ಪ, ಸುಸ್ತು” ಎನ್ನುವ ದಣಿವಿನ ಅನುಭವ, ಅವರಂತೆ ನಾನೂ ಇರಲು ಏನು ಮಾಡಬೇಕು ಎನ್ನುವ ಕುತೂಹಲ ಎಲ್ಲವೂ ನಿಮ್ಮನ್ನು ಕಾಡುತ್ತದ್ದಿರೆ, ಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕು, ಆದರೆ ನನ್ನನ್ನು ನಾನು ಹೇಗೆ ಇನ್ನಷ್ಟು ಸರಿ ಮಾಡಿಕೊಳ್ಳಲಿ ಎನ್ನುವ ತವಕ ನಿಮಗಿದೆಯೇ? ಇಲ್ಲಿರುವುದು ನಿಮಗೆ ಗೊತ್ತಿದೆ ಎನ್ನಬಹುದಾದ ಅತಿ ಸರಳ ವಿಷಯಗಳು. ಇವುಗಳನ್ನು ಸೂತ್ರದಂತೆ ನಿತ್ಯವೂ ಅಭ್ಯಾಸ ಮಾಡಿದರೆ ಸಾಕು, ನಿಮ್ಮಲ್ಲಿ ಖಂಡಿತ ಉತ್ತಮ ಬದಲಾವಣೆಗಳಾಗುತ್ತವೆ.
ಈ ಪುಸ್ತಕ ನಿಮಗೆ “ಸರಿಯಾದ ಆಯ್ಕೆ”.
ಸದಾ ಉಲ್ಲಾಸ, ಉತ್ಸಾಹದಿಂದಿರಲು ಇದು ಸರಳ ಮಾರ್ಗದರ್ಶಿ.
ನಿಮ್ಮದೇ ಬೆಸ್ಟ್ ವರ್ಷನ್ ನೀವಾಗಲು ಆಲ್ ದಿ ಬೆಸ್ಟ್ !
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.