Skip to product information
1 of 2

Yandamoori Veerendranath | Kannada Yatiraj Veerambudhi

ನಿಶ್ಶಬ್ದ ವಿಸ್ಫೋಟನ

ನಿಶ್ಶಬ್ದ ವಿಸ್ಫೋಟನ

Publisher - Sahithya Prakashana

Regular price Rs. 275.00
Regular price Rs. 275.00 Sale price Rs. 275.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 288

Type - Paperback

Gift Wrap
Gift Wrap Rs. 15.00

ಅಪಹರಣ, ಬ್ಲ್ಯಾಕ್ ಮೇಲ್, ಡ್ರಗ್ ಟ್ರಾಫಿಕಿಂಗ್, ಮಯ್ಯಾದಾ ಹತ್ಯೆ, ಬ್ಯಾಂಕಿನ ಕೋಟಿಗಟ್ಟಳೆ ಸಾಲವನ್ನು ತಪ್ಪಿಸಿಕೊಳ್ಳಲು ವಿದೇಶ ಪರಾರಿ ವ್ಯವಸ್ಥೆ, ಹೀಗೆ ಸರ್ಕಾರಕ್ಕೆ ಸಮಾನಾಂತರವಾಗಿ ನಡೆಯುವ ಮಾಫಿಯಾ 'ಟ್ರಯಡ್'. ಇದೊಂದು ಬಲಾಡ್ಯ ಗುಂಪು. "ಅವರ ಹಿಂದೆ ಚಾಣಕ್ಯನನ್ನು ಮೀರಿಸುವ ರಾಜಕೀಯ ಮೇಧಾವಿಗಳಿದ್ದಾರೆ; ರಕ್ತ ಹೀರುವ ರೌಡಿಗಳಿದ್ದಾರೆ. ನೀನೊಬ್ಬಳು ಚಿಕ್ಕ ಟೀಚರ್. ಇಷ್ಟು ದೊಡ್ಡ ಮಾಫಿಯಾವನ್ನು ಹೇಗೆ ಎದುರಿಸುವೆ? ನೀನು ಹೇಗೆ ರಕ್ಷಿಸಿಕೊಳ್ಳಬಲ್ಲೆ?"

"ನನ್ನ ರಕ್ಷಣೆಗೆ ಗುರಾಣಿ, ಹೋರಾಟಕ್ಕೆ ಕೈಯಲ್ಲಿ ಖಡ್ಗ ಇವೆ ಸ್ವಾಮಿ!""

"ಖಡ್ಗ, ಗುರಾಣಿಯಾ?"

''ಹೌದು ಸ್ವಾಮೀ, ಸಂಹಾರ ಮಾಡಲು 'ಮಹಾಭಾರತ'; ರಕ್ಷಿಸಿಕೊಳ್ಳಲು 'ಭಗವದ್ಗೀತೆ.' "

...

ಬೇಕಾದಷ್ಟು ಸಸ್ಪೆನ್ಸ್, ಒಂದಷ್ಟು ರೊಮ್ಯಾನ್ಸ್, ಅಲ್ಲಲ್ಲಿ ಪುರಾಣಗಳನ್ನೂ ಅಷ್ಟೋ ಇಷ್ಟೋ ಕಾವ್ಯ ವರ್ಣನೆಗಳನ್ನೂ... ಮಹಾಭಾರತದ ಲೋಕಜ್ಞಾನ, ಭಾಗವತದ ಆಪ್ತತೆಗಳನ್ನೂ ಮಿಶ್ರಮಾಡಿ...

ಮೂರು ದಶಕಗಳ ನಂತರ ಮತ್ತೆ 'ಯಂಡಮೂರಿ' ಶೈಲಿಯ

ನಿಶ್ಯಬ್ದ ವಿಸ್ಫೋಟನ

ಹೊಸ ಕಾದಂಬರಿ

View full details