Mirji Annaraya
ನಿಸರ್ಗ
ನಿಸರ್ಗ
Publisher - ಕನ್ನಡ ಸಾಹಿತ್ಯ ಪರಿಷತ್ತು
- Free Shipping Above ₹400
- Cash on Delivery (COD) Available*
Pages - 351
Type -
Couldn't load pickup availability
ಮಿರ್ಜಿ ಅಣ್ಣಾರಾಯರು ಕನ್ನಡದ ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬರು. ಅವರ ಮೊದಲ ಕಾದಂಬಲ 'ನಿಸರ್ಗ'ವು ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು. ಉತ್ತರ ಕರ್ನಾಟಕದ ಅದರಲ್ಲಿಯೂ ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಂತೆ ಇರುವ ಶೇಡಬಾಳ ಪರಿಸರದ ಕನ್ನಡದಲ್ಲಿನ ಈ ಕೃತಿಯು ಕನ್ನಡದ ಪ್ರಾದೇಶಿಕ ಕಾದಂಬರಿಗಳಲ್ಲಿ ಗಣ್ಯ ಸ್ಥಾನ ಪಡೆದಿದೆ. ಈ ಕೃತಿ ಇದೀಗ ಮರುಮುದ್ರಣವಾಗುತ್ತಿರುವುದು ಹೆಮ್ಮೆಯ ಸಂಗತಿ. ಇದರ ಮರು ಮುದ್ರಣಕ್ಕೆ ಅನುಮತಿ ಕೊಟ್ಟ ಅಣ್ಣಾರಾಯರ ವಂಶಸ್ಥರಿಗೆ ಪರಿಷತ್ತು ಋಣಿಯಾಗಿದೆ. ಈ ಕಾದಂಬರಿಯು ಎಲ್ಲ ಕನ್ನಡಿಗರ ಮನೆ ಹಾಗೂ ಮನಸ್ಸನ್ನು ತುಂಬಲಿ ಎಂದು ನಾನು ಹಾರೈಸುತ್ತೇನೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.