Jogi
ನಿರ್ಗಮನ
ನಿರ್ಗಮನ
Publisher - ಅಂಕಿತ ಪುಸ್ತಕ
Regular price
Rs. 170.00
Regular price
Rs. 170.00
Sale price
Rs. 170.00
Unit price
/
per
- Free Shipping Above ₹250
- Cash on Delivery (COD) Available
Pages -
Type - Paperback
ಕಣ್ಣು ಮಂಜಾಗುವುದು, ಕಿವಿ ಮಂದವಾಗುವುದು, ಚರ್ಮ ಕುಂದುವುದು, ನಡಿಗೆ ನಿಧಾನವಾಗುವುದು, ಬಹಳ ಬೇಗ ಸುಸ್ತಾಗುವುದು, ಊರು ಹೋಗು ಅನ್ನುತ್ತಿದೆ, ಕಾಡು ಬಾ ಅನ್ನುತ್ತಿದೆ ಅನ್ನಿಸುವುದು, ನಿದ್ದೆ ದೂರವಾಗುವುದು ತಿಂದದ್ದು ಜೀರ್ಣವಾಗದೇ ಇರುವುದು..
ವೃದ್ಧಾಪ್ಯದ ಲಕ್ಷಣಗಳು ಇವಿಷ್ಟೇ ಅಲ್ಲ,
ಜಗತ್ತನ್ನು ಬದಲಾಯಿಸಲು ಆಗಲಿಲ್ಲ ಎಂಬ ಹತಾಶೆ, ಯಾರೂ ನನ್ನ ಮಾತು ಕೇಳುತ್ತಿಲ್ಲ ಎಂಬ ಸಿಟ್ಟು, ತನ್ನ ಅನುಭವ ಯಾರಿಗೂ ಬೇಕಾಗಿಲ್ಲ ಎಂಬ ಅಸಹಾಯಕ ನಿರಾಶೆ, ತರುಣ ಜನಾಂಗ ಸಾರ್ಥಕವಾದ ಏನನ್ನೂ ಮಾಡುತ್ತಿಲ್ಲ ಎಂಬ ಅಳಲು..
ವೃದ್ಧಾಪ್ಯದ ಲಕ್ಷಣಗಳು ಇವಿಷ್ಟೇ ಅಲ್ಲ,
ತನ್ನ ಯೌವ್ವನದ್ದಲ್ಲಿ ಎಂಥ ಉಲ್ಲಾಸವಿತ್ತು ಎಂಬ ನೆನಪು, ಪ್ರೇಮದಲ್ಲಿ ತೀವ್ರತೆಯಿತ್ತು ಎಂಬ ವಿನಮ್ರ ಗರ್ವ, ಚಿಟ್ಟೆಗಳನ್ನು ನೋಡುತ್ತಾ ಮೈಮರೆಯುವಷ್ಟು ತನ್ಮಯತೆ ಇತ್ತು ಅನ್ನುವ ಹೆಮ್ಮೆ, ನಳೆಗಳನ್ನು ಲೆಕ್ಕಿಸದೇ ಬದುಕುತ್ತಿದ್ದೆ ಎಂಬ ಉಡಾಫೆ, ಮೂರು ಲೋಕವನ್ನೂ ಕಾಲ್ನಡಿಗೆಯಲ್ಲಿ ಸುತ್ತುತ್ತಿದ್ದೆ ಎಂಬ ಸಾಹಸಪ್ರಿಯತೆ.

Share
Subscribe to our emails
Subscribe to our mailing list for insider news, product launches, and more.