Skip to product information
1 of 2

Yandamoori Veerendranath | Kannada: Raja Chendoor

ನಿರ್ಧಾರ

ನಿರ್ಧಾರ

Publisher - ವಸಂತ ಪ್ರಕಾಶನ

Regular price Rs. 190.00
Regular price Rs. 190.00 Sale price Rs. 190.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 219

Type - Paperback

Gift Wrap
Gift Wrap Rs. 15.00
ಅಂಕಿತ್ ಎಂಟು ವರ್ಷದ ಹುಡುಗ, ಇಂತಹ ಹುಡುಗ ನಮಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಪ್ರತಿ ತಂದೆ ತಾಯಿ ಅಂದುಕೊಳ್ಳುವಂತಹ ಅಂದವಾದ ಚುರುಕಾದ ಹುಡುಗ. ಅಂತಹ ಹುಡುಗನಿಗೆ ಒಂದು ಸಮಸ್ಯೆ ಬಂದಿತು. ಮೊದಲು ಚಿಕ್ಕ ಸಮಸ್ಯೆ ಎಂದುಕೊಂಡ ಅವನ ತಂದೆ. ಆದರೆ ಅದು ನೋಡನೋಡುತ್ತಿದ್ದಂತೆ ಪರ್ವತದಂತೆ ಬೆಳೆದುಬಿಟ್ಟಿತು. ಚಂಡಮಾರುತದಂತೆ ಕಬಳಿಸಲು ಮುಂದಕ್ಕೆ ನುಗ್ಗಿತು. ಅವನನ್ನು ಅವನ ತಂದೆಯಿಂದ ರಕ್ಷಿಸಬಲ್ಲವರಾಗುವುದು ಆ ಪರಿಸ್ಥಿತಿಯಲ್ಲಿ ಒಬ್ಬರೇ. ಅಂಕಿತ್ ತಾಯಿಗೆ ತಾಳಿ ಕಟ್ಟಿದ ಗಂಡ!

ತಂದೆಯೆಂದರೆ ಹೇಗಿರಬೇಕು? ಮಗ ಎಂದರೆ ಹೇಗಿರಬೇಕು? ಕುಟುಂಬವೆಂದರೆ ಹೇಗಿರಬೇಕು? ಜಾರಿ ಬೀಳುತ್ತಿರುವ ಬಾಂಧವ್ಯಗಳ ಬಂಧವನ್ನು ಸೂಕ್ಷ್ಮವಾದ ತಂತಿಯಲ್ಲಿ ಬಂಧಿಸಿ, ಅನುರಾಗ ಶ್ರುತಿಗಳನ್ನು ಮೀಟಿದ ಡಾ. ಯಂಡಮೂರಿ ಕಾದಂಬರಿ 'ನಿರ್ಧಾರ'.
View full details