Skip to product information
1 of 1

Nagaraja Vastare

ನಿರವಯವ

ನಿರವಯವ

Publisher - ಛಂದ ಪ್ರಕಾಶನ

Regular price Rs. 125.00
Regular price Rs. 125.00 Sale price Rs. 125.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಇವೆಲ್ಲ ಪಕ್ಕಾ ಬಾಲಿವುಡ್ ಮಸಾಲಾದ ಹಾಗೇ ಜರುಗಿಕೊಳ್ಳಬೇಕು. ಅಂತಹ ಚಮಕ್ಕುಗಳ ಸರಣಿ.. ಹಾಗಂತ ಬರೇ ಬಂಡಲೆಂದು ಬದಿಗೊತ್ತಿದರೆ ಅಥವಾ ಇಂಥದೂ ಒಂದು ಕಥೆಯಾಗಬಹುದೆಂಬ ಉಮೇದೂ ಆಗದಿದ್ದರೆ ಊನವಿರುವುದು ನನ್ನ ಕಥನದಲ್ಲಷ್ಟೇ ಅಂದುಕೊಂಡು ಬದಿಗಿಡಿ. ನನಗೆ ಲೆಟರಿಕ್ಕುಗಳನ್ನು ಕಳಚಿ – ಬಿಚ್ಚಿದ ಗೌರಮ್ಮಗಳ ಹಾಗೆ ನಿರಾಡಂಬರವಾಗಿ ಏನನ್ನೂ ಹೇಳಲಾಗುವುದಿಲ್ಲ, ಮದನಿಕೆಯರಿಂದ ಬೇಲೂರು ಗೋಡೆಗಳಿಗೆ ಅರ್ಥವಲ್ಲಿ ತಾನೇ ಬಂದೀತು? ಹಾಗಂತ ಇದೇ ನನ್ನ ದೌರ್ಬಲ್ಯವೂ ಇರಬಹುದು, ಅದರೂ ಒಂದು ಪ್ರಶ್ನೆ – ಕತೆಯೆಂದರೆ ಪಕ್ಕಾ ಕತೆಯಷ್ಟೆಯೇ...? ಅಥವಾ ಅದರ ಅನ್ನೋಣಗಳ ರೀತಿಯೆ? ಅಲ್ಲದೆ ಅದರೊಟ್ಟಿಗೆ ಹೊಸೆದುಕೊಂಡಿರುವ ರೆಟರಿಕ್ಕುಗಳೇ? ಸಿಮಿಲಿ, ಮೆಟಫರುಗಳೆ? ಇನ್ನೇನೋ ಹಾಳುಮೂಳೇ? ಇದು ಸದಾ ನನ್ನನ್ನು ಕಾಡುವ ಪ್ರಶ್ನೆ.. ನನಗಂತೂ ನವಿಲೆಂದರೆ ಗರಿಯೆ, ಅದರೊಟ್ಟಿಗೆ ಸಾವಿರ ಸಾವಿರ ಬೊಟ್ಟುಗಳ ಕಣ್ಣು ಚಿಟ್ಟೆಯೆಂದರೆ ರೆಕ್ಕೆಗಳ ಫಡಫಡ. ಜತೆಗೆ ಬಣ್ಣದ ಬಣ್ಣದ ಧರಾವರೀ ಕುಸುರಿ, ಹಾಗೇ ಕಾತೆಯೆಂದರೆ ಕತೆಯಷ್ಟೇ ಅಲ್ಲ...
View full details