Anu Belle
ನಿನ್ನ ಕಣ್ಣ ಬಿಂಬದಿ ನಾನಿಲ್ಲವೇ...?
ನಿನ್ನ ಕಣ್ಣ ಬಿಂಬದಿ ನಾನಿಲ್ಲವೇ...?
Publisher -
- Free Shipping Above ₹400
- Cash on Delivery (COD) Available*
Pages - 198
Type - Paperback
Couldn't load pickup availability
ಹಳ್ಳಿಯಲ್ಲಿ ಕೆಟ್ಟ ಸುದ್ದಿಯೊಂದನ್ನು ಕೇಳಿ ಬೇಸತ್ತ ವೈದ್ಯ ಮನ್ವಿತ್‌ಗೆ, ತನ್ನ ಕರ್ತವ್ಯ ಮುಗಿಸಿ ಮನೆಗೆ ತೆರಳುವಾಗ ದಾರಿ ಮಧ್ಯದಲ್ಲಿ ಹುಡುಗಿಯೊಬ್ಬಳ ರಕ್ತಸಿಕ್ತ ದೇಹ ಕಾಣಿಸುತ್ತದೆ! ಅವಳನ್ನು ತಂದು ಉಪಚರಿಸುತ್ತಾನೆ.
ಅವಳ ಆಕರ್ಷಣೆಗೆ ಒಳಗಾಗುವವನು ವಿಹಾನ್! ವಿಹಾನ್‌ನನ್ನು ಕಂಡು ಬೆದರುವ ಹುಡುಗಿ ಅವಳು... ನೇಹಾ.
ಅವನ ಹಿನ್ನಲೆಯನ್ನು ತಿಳಿದುಕೊಳ್ಳುವ ಸಾಹಸ ನೇಹಾಳಿಗೆ. ಇಷ್ಟಕ್ಕೂ ವಿಹಾನ್ ಯಾರು? ವಿಹಾನ್ ಹಾಗೂ ನೇಹಾಳ ಸಂಬಂಧವೇನು? ನಂದಗಿರಿಯ ದುರಂತ ನಾಯಕ ನಾಯಕಿಯರು ಅವರೇ? ಇದೊಂದು ಪುನರ್‌ಜನ್ಮದ ಕಥೆಯೇ?
ಅಲ್ಲ... ಯುವ ಪ್ರೇಮಿಗಳ ದುರಂತ ಬದುಕಿನ ವ್ಯಥೆಯೇ?
ಕಥೆ ಬೇರೆಯೇ ಇದೆ... ಅವಳು ತನ್ನ ಕಥೆಯನ್ನು ಬಿಚ್ಚಿಡುತ್ತಾಳೆ. ಪ್ರೀತಿ, ಪ್ರೇಮ, ಅಪಾರ್ಥ, ಅಪರಾಧಗಳ ನಡುವೆ ಸಿಲುಕುವ ಮುಗ್ಧ ಹುಡುಗಿಯೊಬ್ಬಳ ಕುತೂಹಲ ಭರಿತ ಚಿತ್ರಣ 'ನಿನ್ನ ಕಣ್ಣ ಬಿಂಬದಿ ನಾನಿಲ್ಲವೇ...?!'
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.