Skip to product information
1 of 1

Dr. C. R. Chandrashekar

ನಿಮ್ಮ ನೆಮ್ಮದಿಗೆ ಸರಳತೆ-ಸಂಯಮ-ಸೌಜನ್ಯತೆಗೆ ನೀವೇ ಮಾದರಿಯಾಗಿ

ನಿಮ್ಮ ನೆಮ್ಮದಿಗೆ ಸರಳತೆ-ಸಂಯಮ-ಸೌಜನ್ಯತೆಗೆ ನೀವೇ ಮಾದರಿಯಾಗಿ

Publisher - ಸಪ್ನ ಬುಕ್ ಹೌಸ್

Regular price Rs. 70.00
Regular price Rs. 70.00 Sale price Rs. 70.00
Sale Sold out
Shipping calculated at checkout.
ನಿಮ್ಮ ನೆಮ್ಮದಿಗೆ ಸರಳತೆ-ಸಂಯಮ-ಸೌಜನ್ಯತೆಗೆ ನೀವೇ ಮಾದರಿಯಾಗಿ

- Free Shipping Above ₹400

- Cash on Delivery (COD) Available*

Pages - 77

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ನಮಗೇನು ಬೇಕು, ಏನು ಬೇಡ?

ನಮ್ಮ ಅಗತ್ಯಗಳು-ಅವಶ್ಯಕತೆಗಳು ಯಾವುವು, ಅವು ಎಷ್ಟು ಪ್ರಮಾಣ ದಲ್ಲಿದ್ದರೆ ಸುಖ ನೆಮ್ಮದಿ?

ಸರಳತ-ಸಂಯಮ ಎಂದರೇನು?

-ಭೋಗ ಭಾಗ್ಯಗಳಿಂದ ಸಂತೋಷಪಡುವುದು ಸಹಜ -ಸರಳತೆಯಿಂದ ಸಂತೋಷಪಡಲು ಸಾಧ್ಯವೇ?

-ಸಂಯಮವನ್ನು ಸಾಧಿಸುವುದು ಹೇಗೆ?

-ಸಂಯಮದ ಸಾಧಕ-ಬಾಧಕಗಳಾವುವು?

ಆಡಂಬರ, ವೈಭವ ನಮಗೆ ಬೇಡವೇ?

ಸೌಜನ್ಯತೆ ಏಕೆ ಮತ್ತು ಹೇಗೆ?

ಮಾನಸಿಕ ಒತ್ತಡದ ಪರಿಣಾಮಗಳು ಯಾವುವು?

ಶಿಸ್ತು ಸಂಯಮ ಇಲ್ಲದ್ದರಿಂದ, ನೆಮ್ಮದಿ ಸಮಾಧಾನದ ಆಧಾವದಿಂದ, ಒತ್ತಡದ ದೆಸೆಯಿಂದ ಬರುವ ಮನೋದೈಹಿಕ ರೋಗಗಳಾವುವು?

ಅವುಗಳ ನಿವಾರಣೆ ಸಾಧ್ಯವೇ?

ಈ ಎಲ್ಲಾ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರಗಳಿವೆ, ಓದಿ. ನಿಮಗೆ ನೀವ ಮಾದರಿಯಾಗಿ, ಇತರರಿಗೆ ಮುಖ್ಯವಾಗಿ ನಿಮ್ಮ ಮಕ್ಕಳಿಗೆ ಮಾರ್ಗದರ್ಶನ ಮಾಡಿ
View full details

Talk about your brand

Share information about your brand with your customers. Describe a product, make announcements, or welcome customers to your store.