Padachihna
ನಿಮ್ಮದೀ ನೆಮ್ಮದಿ
ನಿಮ್ಮದೀ ನೆಮ್ಮದಿ
Publisher - ಸಾವಣ್ಣ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 148
Type - Paperback
ಮನಸ್ಸು ಭಾರವಾದಾಗ, ರಸ್ತೆ ಬದಿಯ ಫುಟ್ಪಾತ್ ಮೇಲೆ ಒಬ್ಬರೇ ನಡೆಯುವಾಗ, ಯೋಚನೆಗಳು ಕಾಡುವಾಗ, ಮಾತು ಹೊರಬರಲು ಒದ್ದಾಡುವಾಗ, ರಾತ್ರಿ ನಿದ್ರೆ ಬರದೇ ಇದ್ದಾಗ, ಯಾವುದಾದರೊಂದು ಸಮಾಧಾನದ ಆಸರೆ ನೆರವಾದರೆ ಅಷ್ಟೇ ಸಾಕು. ಸಮಸ್ಯೆಗಳನ್ನು ಪರಿಹರಿಸಲು ಅಲ್ಲ, ಕಷ್ಟಗಳನ್ನು ದೂರ ಮಾಡಲು ಅಲ್ಲ, ಆದ ಗಾಯಕ್ಕೆ ಔಷಧಿ ಹಚ್ಚಲೂ ಅಲ್ಲ! ನಮ್ಮೊಳಗೇ ಇರುವ ಉತ್ತರವನ್ನು ನಮ್ಮ ಮುಂದಿಡಲು, ನಮ್ಮೊಳಗೇ ಇರುವ ಸಾಮರ್ಥ್ಯದ ಅರಿವು ಮೂಡಿಸಲು, ಹೆಗಲ ಮೇಲೆ ಕೈಯಿಟ್ಟು ಪ್ರೀತಿಯ ಮಾತನಾಡಲು, ಜತೆಗೆ ಕುಳಿತು ಒಂದು ಗುಟುಕು ಕಾಫಿ ಕುಡಿಯುತ್ತ ನಮ್ಮ ಕಥೆ ಕೇಳಲು, ನೆಮ್ಮದಿ ಎಷ್ಟು ಮುಖ್ಯ ಎಂದು ಹೇಳಲು ಯಾರಾದರೂ ಇರಲಿ ಎಂದೆನಿಸುತ್ತದೆ. ಅಂತಹ ಸಂದರ್ಭದಲ್ಲೂ ಯಾರೂ ಸಿಗದಿದ್ದಾಗ, ಒಂಟಿ ಎಂದೆನಿಸಿದಾಗ,
ಕರೆ ಮಾಡಿದ ಸ್ನೇಹಿತರ ಸಂಖ್ಯೆ ನಾಟ್ ರೀಚೆಬಲ್ ಆದಾಗ ಈ ನೆಮ್ಮದಿ ನಿಮ್ಮದೇ ಎನ್ನುವುದನ್ನು ಮರೆಯಬೇಡಿ.
Share
Subscribe to our emails
Subscribe to our mailing list for insider news, product launches, and more.