Anantha Kunigal
ನೆನಪೇ ನಿತ್ಯ ಮಲ್ಲಿಗೆ
ನೆನಪೇ ನಿತ್ಯ ಮಲ್ಲಿಗೆ
Publisher - ಅವ್ವ ಪುಸ್ತಕಾಲಯ
- Free Shipping Above ₹400
- Cash on Delivery (COD) Available*
Pages - 100
Type - Paperback
Couldn't load pickup availability
ಪದ್ಯಕ್ಕೆ ಮೆಚುರಿಟಿ ಅನ್ನೋದು ಇರೋದಿಲ್ಲ. ಆದರೆ ಆ ಪದ್ಯವನ್ನ ಯಾವ ವಯಸ್ಸಿನವರು ಓದ್ತಾರೆ ಅನ್ನೋದರ ಮೇಲೆ, ಆ ಪದ್ಯ ತನ್ನ ಒಳಾರ್ಥವನ್ನು ಬಿಟ್ಟುಕೊಡುತ್ತದೆ.
ಪದ್ಯವೇ ಹಾಗೆ, ಕತ್ತಲಲ್ಲಿದ್ದವರಿಗೆ ಬೆಳಕಿನ ಸ್ಪರ್ಶವನ್ನು, ಅಗಾಧ ಬೆಳಕು ಕಂಡವರಿಗೆ ಕತ್ತಲಿನ ಕರಾಳತೆಯನ್ನು, ಕೂತಲ್ಲೇ, ನಿಂತಲ್ಲೇ, ಇದ್ದಲ್ಲೇ ಅರ್ಥ ಮಾಡಿಸುವ ಶಕ್ತಿ ಪದ್ಯಕ್ಕಿದೆ. ಅಂತಹ ಪದ್ಯದ ಬೆನ್ನತ್ತಿ ಹೋಗುವ ಎಲ್ಲ ಪದ್ಯಗಾಮಿ ಮನಸುಗಳಿಗೂ ಪದ್ಯ ದಕ್ಕಲಿ. ಪದ್ಯಕ್ಕಿರುವ ಇತಿ-ಮಿತಿ, ಪರಿಧಿಗಳನ್ನು ಮೀರಿ ಬೆಳಗುವ ಒಂದು ಸಾಲಾದರೂ ಈ ಸಂಕಲನದಲ್ಲಿ ನಿಮಗೆ ಸಿಕ್ಕರೆ.. ಅಲ್ಲಿಗೆ ನಾನು ನಿಮಗೆ ಅಂದರೆ ಓದುಗರಿಗೆ ಸಿಕ್ಕಂತೆ! ನನ್ನ ಹುಡುಕಾಟದಲ್ಲಿರುವ ನಿಮ್ಮೆಲ್ಲರಿಗೂ ಧನ್ಯ. ನಾನು ಎಂದರೆ ಪದ್ಯ!
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.