Skip to product information
1 of 2

S. K. Umesh

ನೆಮ್ಮದಿ ಮಾರಾಟಕ್ಕಿದೆ!

ನೆಮ್ಮದಿ ಮಾರಾಟಕ್ಕಿದೆ!

Publisher - ಸಪ್ನ ಬುಕ್ ಹೌಸ್

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 174

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ನಾನು ಈ ಪುಸ್ತಕದಲ್ಲಿ ನಿಜ ಘಟನೆಗಳನ್ನು ನಿಮ್ಮ ಮುಂದೆ, ಅವರ ಪಾತ್ರಗಳು ಹೇಗೆ ಹುಟ್ಟಿದವು? ಹೇಗೆ ಗರಿ ಬಿಚ್ಚಿ ಹಾರಾಡಿದ ಸುಂದರ ಕನಸುಗಳು ಹೇಗೆ ಹಾರಾಡಿ ಜ್ವಾಲಾಮುಖಿಯಂತೆ ಪುಟಿದೆದ್ದು ಬದುಕುವ ಛಲದಿಂದ ಸುಂದರ ಬದುಕನ್ನು ಕಟ್ಟಿಕೊಂಡವರ ಜೀವನಗಾಥೆ ನಿಮ್ಮ ಮುಂದೆ ತೆರೆದುಕೊಳ್ಳುತ್ತವೆ. ನಾನು ಮುಳುಗಿದ್ದೇನೆ ಏನೂ ಆಸರೆ ಇಲ್ಲ ಎಂದು ಚಡಪಡಿಸುತ್ತಿದ್ದಾಗ 'ನೆಮ್ಮದಿ ಮಾರಾಟಕ್ಕಿದೆ' ಪುಸ್ತಕವನ್ನು ಕೈಗೆತ್ತಿಕೊಂಡುಬಿಡಿ. ನಿಮ್ಮ ಮುಂದೆ ಬೆಟ್ಟದಷ್ಟು ಛಲದಲ್ಲಿ ಜೀವನ ಮಾಡಿದ ಛಲಗಾತಿಯರ ಬದುಕು ನಿನ್ನನ್ನು ಛಲಗಾತಿಯನ್ನಾಗಿ ಮಾಡಿಬಿಡುತ್ತದೆ.

-ಎಸ್. ಕೆ. ಉಮೇಶ್

View full details

Talk about your brand

Share information about your brand with your customers. Describe a product, make announcements, or welcome customers to your store.