Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಐವತ್ತು ವರ್ಷಗಳಿಂದ ನಮಗಿಂತ ಐದು ಪಟ್ಟು ದೊಡ್ಡದಾದ, ಅತ್ಯಾಧುನಿಕ ಶಸ್ತ್ರಾಸ್ತ್ರಗಳಿರುವ ಭಾರತ ದೇಶದ ವಿರುದ್ಧ ನಾವು ಹೋರಾಡುತ್ತಿದ್ದೇವೆ. ನಮ್ಮ ಶತ್ರುವಿನ ಹತ್ತಿರ ಎಲ್ಲವೂ ಇದೆ. ಆದರೆ ನಮ್ಮ ಬಳಿ ಇರುವಂತಹ ಒಂದು ಶಸ್ತ್ರ ಭಾರತದ ಬಳಿ ಇಲ್ಲ. ಅದು ಜೆಹಾದ್!" ಅಂದವನು ಪಾಕಿಸ್ತಾನದ ಧರ್ಮಗುರು.
ಅದಕ್ಕೇ ಆ ದೇಶ ಇವತ್ತು ಸ್ವತಂತ್ರಗೊಂಡ ಐವತ್ತು ವರ್ಷಗಳ ನಂತರವೂ ಹಾಗಿದೆ. ಅಲ್ಲಿ ಬೆಳೆದಿರುವುದು ಅಪ್ಪಟ ಹಂತಕ ಫಸಲು. ಮತ್ತೇನನ್ನೂ ಉತ್ಪಾದನೆ ಮಾಡಲಾಗದ ಸ್ಥಿತಿಯಲ್ಲಿರುವ ಪಾಕಿಸ್ತಾನ್ ಇವತ್ತು ಕೇವಲ ಭಯೋತ್ಪಾದನೆ ಮಾಡುತ್ತಿದೆ. ಅದರ ಅಂತರ್ಯದಲ್ಲಿ ಹುಟ್ಟಿ ಬೆಳೆದ ಹಲವಾರು ಭಯೋತ್ಪಾದಕ ಸಂಘಟನೆಗಳ ಸಂಪೂರ್ಣ ಪರಿಚಯ ನೀಡುವುದು ಈ ಪುಸ್ತಕದ ಉದ್ದೇಶ. ಇದು 'ನೀನಾ ಪಾಕಿಸ್ತಾನ?' ಪುಸ್ತಕ ಸರಣಿಯ ಪೈಕಿ ಮೊದಲನೆಯದೂ ಹೌದು.
-ರವಿ ಬೆಳಗೆರೆ.
Be the first to know about new collections and special offers.