Dr. Vasundhra Bhoopathi
Publisher -
Regular price
Rs. 45.00
Regular price
Sale price
Rs. 45.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಶರೀರ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಮಹಿಳೆಯರು, ಸಹಜವಾಗಿಯೇ ಸೌಂದರ್ಯವರ್ಧಕಗಳ ಜಾಹೀರಾತುಗಳಿಗೆ ಮರುಳಾಗುತ್ತಾರೆ. ಆದರೆ, ಜಾಹೀರಾತುಗಳಲ್ಲಿ ತೋರಿಸುವಂತೆ ಒಂದೇ ಕ್ಷಣದಲ್ಲಿ ಮುಖದ ಸೌಂದರ್ಯ ಪ್ರಜ್ವಲಿಸುವಂತೆ ಮಾಡುವ ಅನೇಕ ಕೃತಕ ಅಲಂಕಾರ ಸಾಮಗ್ರಿಗಳು ಸುರಕ್ಷಿತವಲ್ಲ ಎಂಬುದನ್ನೂ ನೆನಪಿನಲ್ಲಿಟ್ಟುಗೊಳ್ಳಬೇಕಾಗುತ್ತದೆ.
