ನನ್ನ ಹಾಡು ನನ್ನದು

ನನ್ನ ಹಾಡು ನನ್ನದು

ಮಾರಾಟಗಾರ
ಕಟ್ಟೆ ಗುರುರಾಜ್
ಬೆಲೆ
Rs. 360.00
ಕೊಡುಗೆಯ ಬೆಲೆ
Rs. 360.00
ಬೆಲೆ
Rs. 360.00
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಬಾಲು ಹಾಡಿದ ಹಾಡುಗಳನ್ನು ಕೇಳಿ, ಪ್ರೇರಣೆ ಪಡೆದು ಗಾಯಕರಾಗಿದ್ದಾರೆ, ನನಗೆ ಶಾಸ್ತ್ರೀಯ ಸಂಗೀತವೇ ಗೊತ್ತಿಲ್ಲ ಅನ್ನೋ ಅವರ ಹೇಳಿಕೆಯನ್ನೇ ಆತ್ಮವಿಶ್ವಾಸ ಮಾಡಿಕೊಂಡು, ಸಂಗೀತ ತಿಳಿಯದವರೂ ಹಾಡುವುದಕ್ಕೆ ಮುಂದೆ ಬಂದವರಿದ್ದಾರೆ. ಇಷ್ಟು ದೊಡ್ಡ ಗಾಯಕ, ಸಾವಿರ ಸಾವಿರ ಚಿತ್ರಕ್ಕೆ ಸಾವಿರ ಸಾವಿರ ಹಾಡುಗಳನ್ನು ಹಾಡಿದ್ದರೂ, ನಾವು ಗಾಯಕರಾಗ್ತಿವಿ ಅಂತ ಹೊರಟವರಿಗೆ ಬಾಲು ಹಾಡುವ ಶೈಲಿ, ಅದಕ್ಕೆ ಮಾಡಿಕೊಳ್ಳುತ್ತಿದ್ದ ಸಿದ್ಧತೆ, ತೋರುತ್ತಿದ್ದ ಭಕ್ತಿ, ರೂಢಿಸಿಕೊಂಡಿದ್ದ ವ್ಯಕ್ತಿತ್ವ ಬಳಸಿಕೊಳ್ಳಬೇಕಾದ ಸಂಸ್ಕಾರ, ಕಲಿಯುವ ಉತ್ಸಾಹ ಈ ಎಲ್ಲವೂ ಸ್ಟೀಟ್ ಲೈಟ್ ಥರ ಆಗಬೇಕಲ್ಲವೇ?

ವೇದಿಕೆ ಮೇಲೆ, ಹೊರಗಡೆ ಬಾಲು ಹೇಗೆಲ್ಲ ವರ್ತಿಸುತ್ತಿದ್ದರು, ಅಪಾರ ಹೆಸರು, ಪ್ರಶಸ್ತಿ, ಹಣ, ಹೊಗಳಿಕೆಗಳನ್ನು ಹೇಗೆಲ್ಲ ಅರಗಿಸಿಕೊಂಡಿದ್ದರು, ಈ ವ್ಯಕ್ತಿತ್ವವನ್ನು ಹಾಡಲ್ಲಿ ಹೇಗೆ ತರುತ್ತಿದ್ದರು, ಪಾಂಡಿತ್ಯವಿದ್ದರೂ ಪಾಮರನಂತೆ ಬದುಕುತ್ತಿದ್ದ ರೀತಿ ಇವೆಲ್ಲಾ ಯಾರಿಗಾದರು ಗೊತ್ತಾ? ಇವೆಲ್ಲದರ ಮೇಲೆ ಬೆಳಕು ಚೆಲ್ಲುವ ಪುಸ್ತಕ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)