B. K. Tirumalamma
Publisher -
Regular price
Rs. 35.00
Regular price
Rs. 35.00
Sale price
Rs. 35.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಪ್ರಾಣಿ ಪಕ್ಷಿಗಳ ಮತ್ತು ಮನುಷ್ಯನ ವಾಸಸ್ಥಳಗಳ ಪರಿಚಯ ಮಕ್ಕಳಿಗೆ ಮಾಡಿಕೊಡುತ್ತದೆ 'ನಮ್ಮ ಮನೆ'. ಇದರಲ್ಲಿ ಆಯಾ ಪ್ರಾಣಿ ಪಕ್ಷಿಗಳ ಪುಟ್ಟ ಪರಿಚಯದೊಂದಿಗೆ, ಅವುಗಳ ರೇಖಾಚಿತ್ರಗಳಿವೆ. ಮಕ್ಕಳು ಆ ಬಗ್ಗೆ ತಿಳಿದುಕೊಳ್ಳುವುದು ಮಾತ್ರವಲ್ಲದೆ, ಮುಖಪುಟ ಹಾಗೂ ಹಿಂಬದಿಯ ರಕ್ಷಾಪುಟ ದಲ್ಲಿರುವ ಚಿತ್ರಗಳನ್ನು ಅನುಕರಿಸಿ ಅವುಗಳಿಗೆ ಬಣ್ಣ ತುಂಬಿಸ ಬಹುದು. ಈ ಪುಸ್ತಕ ಕೊಳ್ಳುವಾಗ ಮಕ್ಕಳಿಗೆ ಬಣ್ಣದ ಪೆನ್ಸಿಲು ಗಳನ್ನೂ ಕೊಡಿಸಿ, ಅವರ ಚಟುವಟಿಕೆಯನ್ನು ಗಮನಿಸಿ.
ಶ್ರೀಮತಿ ಬಿ. ಕೆ. ತಿರುಮಲಮ್ಮನವರು ರಚಿಸಿರುವ ಈ ಪುಸ್ತಕ ಮಕ್ಕಳಿಗೆ ಅತ್ಯಂತ ಉಪಯುಕ್ತ.
ಶ್ರೀಮತಿ ಬಿ. ಕೆ. ತಿರುಮಲಮ್ಮನವರು ರಚಿಸಿರುವ ಈ ಪುಸ್ತಕ ಮಕ್ಕಳಿಗೆ ಅತ್ಯಂತ ಉಪಯುಕ್ತ.
