ನಮ್ಮ ಕನ್ನಾಡ ಪ್ರೇಮದ ಜ್ಯೋತಿ

ನಮ್ಮ ಕನ್ನಾಡ ಪ್ರೇಮದ ಜ್ಯೋತಿ

Rs. 250.00
Skip to product information
ನಮ್ಮ ಕನ್ನಾಡ ಪ್ರೇಮದ ಜ್ಯೋತಿ
ನಮ್ಮ ಕನ್ನಾಡ ಪ್ರೇಮದ ಜ್ಯೋತಿ

Renuka Koodagunti
Publisher - 
Type -
Pages -

Rs. 250.00
Shipping calculated at checkout.
- Free Shipping Above ₹400
- Cash on Delivery (COD) Available*

Pickup available at Harivu Books New Shop

Usually ready in 24 hours

View store information

ನಮ್ಮ ಕನ್ನಾಡ ಪ್ರೇಮದ ಜ್ಯೋತಿ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
'ಕಲ್ಯಾಣದ ಸರಸೋತಿ' ಅಂಪವ್ವ ಪೂಜಾರಿ, ಕಸಬಾ ಲಿಂಗಸೂಗೂರು ಇವರು ಒಂದು ದೊಡ್ಡ ಪ್ರತಿಭೆ. ಇವರ ಕಂಟದಿಂದ ಹೊಮ್ಮುವ ನೂರಾರು ಪದಗಳು ಬದುಕಿನ ಎಲ್ಲ ಸಮಸ್ಯೆಗಳನ್ನು ಮರೆಯುವಂತೆ ಮಾಡುತ್ತವೆ. ಆ ಪದಗಳಿಗಿರುವ ಹರಹು ದಂಗು ಬಡಿಸುತ್ತದೆ. ಸಮಾಜ, ಸಂಸ್ಕೃುತಿ,
ಇತಿಹಾಸ ಮೊದಲಾದ ಅನೇಕ ಅಂಶಗಳನ್ನು ಇವು ಒಳಗೊಂಡಿವೆ. ಕನ್ನಡ ಸಾಹಿತ್ಯ, ಮಾತು, ಚಂದಸ್ಸು ಮೊದಲಾದವುಗಳನ್ನು ಅದ್ಯಯನ ಮಾಡುವವರಿಗೆ ಇವು ಒಳ್ಳೆಯ ಆಕರಗಳು.
ಇಂತದೊಂದು ದೊಡ್ಡ ಕಟ್ಟು ನಮ್ಮ ಪ್ರಕಾಶನದಿಂದ ಹೊರಬರುತ್ತಿರುವುದಕ್ಕೆ ಹೆಚ್ಚು ಕುಶಿಯೆನಿಸುತ್ತದೆ. ಕನ್ನಡ ಮನಸ್ಸು ಅಂಪವ್ವನವರನ್ನು ಅರ್ತವಿಸಿಕೊಂಡು ಗವ್ರವಿಸುತ್ತದೆ ಎಂದು ಎಣಿಸುತ್ತೇವೆ.

You may also like

Subscribe to our emails

Be the first to know about new collections and special offers.