Skip to product information
1 of 1

Nagesh Hegde

ನಾಗಲೋಟ

ನಾಗಲೋಟ

Publisher - ಭೂಮಿ ಬುಕ್ಸ್

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ಮೇಘಸ್ಫೋಟ ಎಂದರೇನು? ಇಳಿಯಲಿವೆ ಕೃಷಿರಂಗಕ್ಕೆ ರೋಬಾಟ್‌ಗಳು; ನಿಮ್ಮ ಬಿಎಮ್‌ಐ ಕಂಡುಹಿಡಿಯುವುದು ಹೇಗೆ? ಬರಬಹುದು ಕುಲಾಂತರಿ ಸೂಪರ್‌ ವೃಕ್ಷಗಳು, ಕಕ್ಷೆಗೇರಿ ಸರ್ಕಸ್‌ ಮಾಡಿದ ಚೀನೀ ಶಿಕ್ಷಕಿ, ಹಸುವಿನ ಮಿದುಳಲ್ಲಿ ಕಂಪ್ಯೂಟರ್ ಬಿಲ್ಲೆ ಹಾರುವ ತಟ್ಟೆಗಳಲ್ಲಿ ಬಿಸಿಯೂಟ ಕಳಿಸಬಹುದೆ? ಕೀಲಿಂಗ್ ಕರ್ವ್ ಎಂದರೇನು? ಪ್ರೇಮಿಗಳ ಮಿದುಳಲ್ಲಿ ಯಾವ ಕೆಮಿಕಲ್ ಸ್ರವಿಸುತ್ತದೆ? ಫುಕುಶಿಮಾ ಸುತ್ತ ಅಂತರ್ಜಲಕ್ಕೆ ದಿಗ್ಬಂಧನ ಹಾಕಿದ್ದು ಹೇಗೆ? ರಾಷ್ಟ್ರಧ್ವಜದ ಮೇಲೆ ಕುಲಾಂತರಿ ಹತ್ತಿ ಕೂರಬೇಕೆ? ರಾಮಸಾ‌ರ್ ಕೆರೆಗಳು ನಮ್ಮಲ್ಲೇಕಿಲ್ಲ? ಮತ್ತೆ ಬರಲಿವೆ ಹಿಮಗಜಗಳು... -ಇಂಥ ನೂರೊಂದು ಪ್ರಶ್ನೆಗಳಿಗೆ ಸ್ವಾರಸ್ಯಕರ ಉತ್ತರಗಳು ಇಲ್ಲಿವೆ. ವಿಜ್ಞಾನ, ತಂತ್ರಜ್ಞಾನ, ದಗಲ್‌ ಬಾಜಿ, ರಾಜಕಾರಣ, ಶಿಕ್ಷಣ ಹೀಗೆ ಎಲ್ಲವುಗಳ ರಸಪಾಕ ಇದು.
View full details

Talk about your brand

Share information about your brand with your customers. Describe a product, make announcements, or welcome customers to your store.