Title : Nadiyondu Nidrisidaga, Novel, Author : Easterine Kire, Translated by : Ravi Hampi, Publisher : Vaishnavi Prakashana.

ನದಿಯೊಂದು ನಿದ್ರಿಸಿದಾಗ

Rs. 150.00
Skip to product information
Title : Nadiyondu Nidrisidaga, Novel, Author : Easterine Kire, Translated by : Ravi Hampi, Publisher : Vaishnavi Prakashana.
ನದಿಯೊಂದು ನಿದ್ರಿಸಿದಾಗ
Esterine Kire|Kannada: Ravi Hampi
Publisher - 
Type - Paperback
Pages - 192
- Free Shipping Above ₹400

- Cash on Delivery (COD) Available*
Rs. 150.00
Shipping calculated at checkout.

Pickup available at Harivu Books New Shop

Usually ready in 24 hours

View store information

ನದಿಯೊಂದು ನಿದ್ರಿಸಿದಾಗ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಆ ಬಿಳಿ ಆಕೃತಿ ಇವರ ಶೆಡ್ ನತ್ತ ವೇಗವಾಗಿ ನುಗ್ಗಿತು. ನೀಲಿ ಬಂದೂಕಿನ ಕುದುರೆಯ ಮೇಲೆ ಬೆರಳಿರಿಸಿ ತಯಾರಾದ. ಆದರೆ ಮರುಕ್ಷಣ ಅದು ನಿಜವಾದ ಹುಲಿ ಅಲ್ಲವೆಂದು ಅವನಿಗೆ ತಿಳಿಯಿತು. 'ಕೆಲವೊಮ್ಮೆ ನಮ್ಮ ಹೋರಾಟ ರಕ್ತಮಾಂಸಗಳ ಜೊತೆ ಇರುವುದಿಲ್ಲ. ಬಂದೂಕಿನಿಂದ ಏನೂ ಮಾಡಲಾಗದ ಶಕ್ತಿಯೊಂದಿಗೆ ಹೋರಾಡಬೇಕಾಗುತ್ತದೆ.' ಆ ಕಾಲಜ್ಞಾನಿಯ ಮಾತುಗಳು ನೆನಪಾದವು. ಕಾಲಜ್ಞಾನಿಯೇ ಅವನ ಪಕ್ಕ ನಿಂತು ಕಿವಿಯಲ್ಲಿ ಹೇಳಿದಂತೆ ವೀಲಿಗೆ ಕೇಳಿಸಿದವು. ಈಗೇನು ಮಾಡುವುದು? ವೀಲಿ ನಿರಾಶನಾದ. ನಂತರ ಪೂರ್ವಜರ ಹೆಸರು ಹಿಡಿದು ಕೂಗಿದಾಗ ಹೊರಗೆ ಹುಲಿ ನೆಲಕ್ಕೆ ಅಪ್ಪಳಿಸಿದ ಸದ್ದು ಭೂಕಂಪದಂತೆ ಕೇಳಿಸಿತು. ಆ ಸದ್ದಿಗೆ ನಿಶ್ಲೇಷಿತಳಾದ ಏಟಿಗೆ ಪಾರ್ಶ್ವವಾಯು ಹೊಡೆದಂತಾಯಿತು. ಸುಂದರ ಬಿಳಿಹುಲಿ ಕಾಣಿಸಿತು. ಅದರ ಸೌಂದಯ್ಯ ಅವರಿಬ್ಬರ ಮೈಮರೆಸಿತು.

ಆಕಾಶದಿಂದ ಕತ್ತಲೆ ಸೀಳುತ್ತ ಬಂದ ಮಿಂಚಿನಂಥ ಆ ಹುಲಿ, ಅದರ ಬಲಿಷ್ಟ ಸ್ನಾಯುಗಳು. ಉದ್ದಕೂದಲು ಕಂಡು ಮೂಕವಿಸ್ಮಿತರಾದರು. ಅದು ಇನ್ನೇನು ಇವರ ಮೇಲೆ ಜಿಗಿಯುತ್ತದೆ ಅನ್ನುವಾಗ ಎಚ್ಚರಗೊಂಡ ವೀಲಿ 'ಕೆಫೆನೌಫುಜಾನು ಲಟಾಲಿ' ಎಂದು ಜೋರಾಗಿ ಕಿರುಚಿದ. ಅಷ್ಟರಲ್ಲಿ ಅದರ ಮುಂಗೈ ಉಗುರುಗಳು ಏಟಿಯ ಭುಜದಲ್ಲಿ ನೆಟ್ಟಿದ್ದವು. ವೀಲಿ ಮತ್ತದೇ ಆದೇಶವನ್ನು ಹುಚ್ಚು ಹಿಡಿದವನಂತೆ ಜೋರಾಗಿ ಹೇಳತೊಡಗಿದ. ಪೂರ್ವಜರ ಹೆಸರುಗಳನ್ನು ಒಂದಾದ ಮೇಲೊಂದರಂತೆ ಹೇಳತೊಡಗಿದ. ಇದ್ಯಾವುದಕ್ಕೂ ಜಗ್ಗದ ಹುಲಿ ವೀಲಿಯತ್ತ ನುಗ್ಗಿತು. ಧೈರ್ಯ ಕಳೆದುಕೊಳ್ಳದ ವೀಲಿ ಹುಲಿಯೊಂದಿಗೆ ಹೋರಾಡತೊಡಗಿದ. ಈಗೇನಾದರೂ ಅವನು ಸೈರ ಕಳೆದುಕೊಂಡರೆ ಹುಲಿಆತ್ಮ ಮೇಲುಗೈ ಸಾಧಿಸಿ. ಅದು ಸೋಲುವುದಿಲ್ಲವೆಂದು ತಿಳಿದ ವೀಲಿ ಮತ್ತಷ್ಟು ಧೈಯ್ಯದಿಂದ ಹೋರಾಡತೊಡಗಿದ. ಮತ್ತಷ್ಟು ಪೂರ್ವಜರ ಹೆಸರು ಹೇಳುತ್ತಲೇ ಇವನತ್ತ ಜಿಗಿದ ಹುಲಿ ಮುದ್ದೆಯಾಗಿ. ಹೊಗೆಯಾಗಿ. ಗಂಧಕದ ವಾಸನೆ ಸೂಸುತ್ತ ಕಣ್ಮರೆಯಾಯಿತು.

(ಒಳಪುಟದಿಂದ..)

You may also like

Subscribe to our emails

Be the first to know about new collections and special offers.