Skip to product information
1 of 1

K. V. Tirumalesh

ನಾನಿದ್ದೀನಲ್ಲ ಅಂತಾನ್ ಪುಟ್ಟ ಆದಿಕಾವ್ಯ - 5

ನಾನಿದ್ದೀನಲ್ಲ ಅಂತಾನ್ ಪುಟ್ಟ ಆದಿಕಾವ್ಯ - 5

Publisher - ಅಭಿನವ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಗರಮಾ ಗರಮ್ ಊತಪ್ಪ
ನಮ್ಮೀ ಪ್ರಾರ್ಥನೆ ಕೇಳಪ್ಪ
ಈರುಳ್ಳಿ ತಿಂದು ಊತಪ್ಪ
ಹಾಕಿಸಿಕೊಂಡು ಹಸುವಿನ್ ತುಪ್ಪ
ತಟ್ಟೆಗೆ ಬಂದು ಬೀಳಪ್ಪ !

ಲಡ್ಡು ಬುಟ್ಟಿ ಕದ್ದವರಾರು?
ಬೆಣ್ಣೆ ಮುದ್ದೆ ಮೆದ್ದವರಾರು?
ಅಪ್ಪನ ಚದ್ದರ ಹೊದ್ದವರಾರು?
ಸಖತ್ ನಿದ್ದೆ ಹೊಡದವರಾರು?
ಪುಟ್ಟನೋ ಪೋಲಿ ಕಿಟ್ಟನೋ?

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)