Jogi
ನಾನು ಬಡವ ನಾನೇ ಸುಖಿ
ನಾನು ಬಡವ ನಾನೇ ಸುಖಿ
Publisher - ಸಾವಣ್ಣ ಪ್ರಕಾಶನ
Regular price
Rs. 200.00
Regular price
Rs. 200.00
Sale price
Rs. 200.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ತಾಯಿಯ ನೆನಪುಗಳ ಮೂಲಕ ಒಡಮೂಡಿದ ಜೋಗಿಯವರ ಆತ್ಮಕಥಾನಕವೋ, ಮಗನೊಬ್ಬ ಬರೆದ ತಾಯಿಯ ಜೀವನಗಾಥೆಯೋ ಎಂಬ ಭೇದವನ್ನು ಮಸುಕು ಮಾಡುವ ಬರಹ ಇದು. ತಾಯಿಯ ಕುರಿತಾದ ಜೋಗಿ ಅವರ ಈ ನೆನಪಿನ ನೆರೆಯೊಳಗೆ ಭಯವಿದೆ, ತಾಕಲಾಟಗಳಿವೆ, ಅದಕ್ಕೆ ತನ್ನದೇ ಆದ ಚೆಲುವೂ ಇದೆ.
ಜ ನಾ ತೇಜಶ್ರೀ
ಜ ನಾ ತೇಜಶ್ರೀ
Share
H
Hemantha ಜೋಗಿಯವರ ಕೆಲವು ಪುಸ್ತಕಗಳನ್ನೇ ಓದಿರುವ ನಾನು ಈ ಪುಸ್ತಕವನ್ನು ಕೊಂಡದ್ದು ಇದರ ಟೈಟಲ್ಲಿಗೆ. ಓದಿದ ನಂತರ ನನಗೆ ಹತ್ತಿರವಾದ ಕೆಲವು ಪುಸ್ತಕಗಳ ಸಾಲಿಗೆ ಸೇರಿತೆಂದರೆ ಅತಿಶಯವಲ್ಲ. ಜೋಗಿಯವರ ತಾಯಿಯ ಮಾತುಗಳು, ಅಡಿಗೆ, ನಡಿಗೆ ಎಲ್ಲವೂ ನನ್ನ ಅಜ್ಜಿಯನ್ನು ನೆನಪಿಸಿತು. ಅತೀ ತತ್ವವನ್ನೂ ಹೇಳದೆ ಅತಿಯಾದ ಬೋಧನೆಯೂ ಮಾಡದೆ ಹಿಡಿದು ಕೂರಿಸುವಂತಹ ಬರಹ. ಧನ್ಯವಾದಗಳು ಜೋಗಿ ಸರ್ ಹಾಗೂ ಹರಿವು ಬುಕ್ಸ್ !
Subscribe to our emails
Subscribe to our mailing list for insider news, product launches, and more.