Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
"ಸಂಸ್ಕೃತಿಯ ನಗರಿ ಮೈಸೂರಿನ ರೋಚಕ ಇತಿಹಾಸ ಹಾಗೂ ಅಡಗಿರುವ ಮಜಲುಗಳನ್ನು ಪರಿಚಯಿಸುವ ಸಿರಿ ಮೈಸೂರು ಅವರ ನೂತನ ಕೃತಿ 'ಮೈಸೂರಿನ ಇತಿಹಾಸದ ಕಥೆಗಳು'!"
ಸ್ನೇಹ ಬುಕ್ ಹೌಸ್ ಹೊರತಂದಿರುವ ಈ ಕೃತಿಯಲ್ಲಿ ಲೇಖಕಿ ಸಿರಿ ಮೈಸೂರು ಅವರು ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಪ್ರಮುಖ ಸ್ಥಳಗಳು, ಅಲ್ಲಿನ ಐತಿಹಾಸಿಕ ಘಟನೆಗಳು ಹಾಗೂ ಕಣ್ಣಿಗೆ ಕಾಣದ ರೋಚಕ ಸಂಗತಿಗಳನ್ನು ಕಥೆಗಳ ರೂಪದಲ್ಲಿ ಅತ್ಯಂತ ಕುತೂಹಲಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.
Be the first to know about new collections and special offers.