ಓಶೋ
Publisher:
Regular price
Rs. 220.00
Regular price
Sale price
Rs. 220.00
Unit price
per
Shipping calculated at checkout.
Couldn't load pickup availability
ಓಶೋರವರು ಸಂಪೂರ್ಣವಾಗಿ ನಮ್ಮ ಸಮಕಾಲೀನ ವ್ಯಕ್ತಿಯೂ ಅನುಭಾವಿಯಾಗಿದ್ದು ಅವರು ನಮ್ಮ ಆಸೆ ಆಕಾಂಕ್ಷೆಗಳನ್ನು, ನಮ್ಮ ಕನಸುಗಳನ್ನು ಆದರ್ಶಗಳನ್ನು ಅರ್ಥ ಮಾಡಿಕೊಳ್ಳುವವರಾಗಿದ್ದರು, ಹಾಗೂ ನಮ್ಮ ದೈನಂದಿನ ಜೀವನವನ್ನು ಅರ್ಥೈಸಿಕೊಳ್ಳುವವರಾಗಿದ್ದರು. ಮುಂಜಾನೆಯ ಬೆಳಕಿನಲ್ಲಿ - (ಫಸ್ಟ್ ಇನ್ ದಿ ಮಾಲ್ಕಿಂಗ್) ಕೃತಿಯು ಯಾರೇ ಧ್ಯಾನದ ಬಗ್ಗೆ ಆಸಕ್ತಿ ಉಳ್ಳವರಾಗಿ ತಮ್ಮ ಜೀವನದಲ್ಲಿ ಶಾಂತಿ, ವಿಶ್ರಾಂತಿ, ಮತ್ತು ಅರಿವುಗಳನ್ನು ತಂದುಕೊಳ್ಳಬೇಕೆಂದಿದ್ದರೆ ಅಂಥಹವರಿಗೆ ಈ ಕೃತಿಯು ವಾಸ್ತವಿಕ ಪರಿಹಾರವನ್ನು ನೀಡುತ್ತದೆ.
