Savitha Srinivas
ಮುಗಿಲಗಲ... ಜಗದಗಲ...
ಮುಗಿಲಗಲ... ಜಗದಗಲ...
Publisher - ಐಬಿಹೆಚ್ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 260
Type - Paperback
Couldn't load pickup availability
ಬೇರೆ ಬೇರೆ ಕ್ಷೇತ್ರಗಳಿಂದ ಬಂದಂತಹ ಐದು ಮಂದಿಯ
'ವಾರಿಯರ್ಸ್' ತಂಡ ಭೂ-ಸಂರಕ್ಷಣೆಯ ಮಹತ್ವದ ಕಾರ್ಯಕ್ಕೆ ಕೈ ಜೋಡಿಸುವರು.
ಪರಿಸರದಲ್ಲಿ ಆಗಬೇಕಾದ ಗಣನೀಯ ಪ್ರಗತಿ ಕುರಿತು ಆಸಕ್ತಿ ಹೊಂದಿರುವ ವನಪುರ್....
ಜಲದ ಸಕಾರಾತ್ಮಕ ಗುಣಗಳನ್ನು ಸದ್ಬಳಕೆ ಮಾಡಲು ಕ್ರಾಂತಿಕಾರಿ ಹೆಜ್ಜೆಗಳನ್ನಿಡುವ ಧಾರಾ....
ಪ್ರಕೃತಿಯಲ್ಲಿನ ಅಗ್ನಿಯ ಋಣಾತ್ಮಕ ಅಂಶಗಳನ್ನು ನಿಯಂತ್ರಿಸುವ ಜ್ವಾಲಾ...
.ಪ್ರಾಣವಾಯು ಸಂರಕ್ಷಣೆಯನ್ನು ಆದ್ಯ ಕರ್ತವ್ಯವಾಗಿ ಹೊತ್ತಿರುವ ಅನಿಲೇಶ್....
ಪರಿಸರಕ್ಕೆ ಸಂಬಂಧಿಸಿದ ಅನೈತಿಕ ಚಟುವಟಿಕೆ, ಅಕ್ರಮ ವ್ಯವಹಾರಗಳಿಗೆ ತಿಲಾಂಜಲಿ ನೀಡುವ ಆದ್ಯಂತ್....
ದುಷ್ಟಕೂಟವನ್ನು ಸದೆಬಡಿಯುವುದಲ್ಲದೆ ಪ್ರಕೃತಿಯ ಅಂಶಗಳಾದ ನೆಲ, ಜಲ, ಅಗ್ನಿ, ವಾಯು ಮಂಡಲಗಳಿಂದ ಉಂಟಾಗುವ ವಿಕೋಪಗಳಿಗೆ 'ವಾರಿಯರ್ಸ್' ತಂಡದಿಂದ ಹೊರಹೊಮ್ಮುವ ಪರಿಹಾರೋಪಾಯಗಳು....
ಕತ್ತಲಲ್ಲಿ ಬೆಳಕಿನ ಕಂದೀಲಾಗಿ ಉರ್ವಿ ಕಾರ್ಯ ನಿರ್ವಹಿಸಿದಳಾದರೂ ಅವಳು ಸಂಪರ್ಕ ಸಾಧಿಸಿದ 'ಅದ್ವಿತಾ' ಎಂಬ ವಿಶ್ವಪ್ರಜ್ಞೆ ಅವರ ಕೆಲಸಕ್ಕೆ ಬಹಳವೇ ನೆರವಾಗುತ್ತದೆ.
ಹೀಗೆ ಕಾರ್ಯಾಚರಣೆಗೆ ಇಳಿದ ತಂಡ ಕಮಾಂಡರ್ ವೋಮಕೇಶ್ ಅವರ ಮಾರ್ಗದರ್ಶನದಲ್ಲಿ ತಮ್ಮ ಕಾರ್ಯ ಸಿದ್ದಿಸಿದ್ದು ಹೇಗೆ....
ಭೂ-ಸಂರಕ್ಷಣೆಯ ಹೊಣೆ ಹೊತ್ತಂತಹ 'ವಾರಿಯರ್ಸ್' ತಂಡ ಹೇಗೆ ಪರಿಸ್ಥಿತಿಯನ್ನು ತಹಬಂದಿಗೆ ತಂದರೆಂಬ ನವೀನ ಕಥಾವಸ್ತುವುಳ್ಳ ರೋಚಕ ಕಾದಂಬರಿ
Share

Subscribe to our emails
Subscribe to our mailing list for insider news, product launches, and more.