ಸಿ. ಪಿ. ನಾಗರಾಜ
Publisher:
Regular price
Rs. 200.00
Regular price
Sale price
Rs. 200.00
Unit price
per
Shipping calculated at checkout.
Couldn't load pickup availability
ಸಿ.ಪಿ. ನಾಗರಾಜು ಅವರ ಅಂಕಣ ಬರಹಗಳ ಸಂಕಲನ ಮುದ್ದೆ ಗಂಟು. ಈ ಕೃತಿಯು ಮುಖ್ಯವಾಗಿ ವಾಸ್ತವಿಕ ನೆಲೆಗಟ್ಟನ್ನು ಹೊಂದಿರುವಂತಹದು. ತಾವು ಕಂಡ, ಕೇಳಿದ ಸಂಗತಿಗಳಿಗೆ ಸ್ಪಂದಿಸಿದ ರೀತಿಯನ್ನು ಲೇಖಕರು ಈ ಕೃತಿಯಲ್ಲಿ ಬಿಡಿಸಿದ್ದಾರೆ. ಜಾತಿ, ಮತ, ಧರ್ಮ, ದೇವರು ಮತ್ತು ಅವುಗಳ ಉಪ ಉತ್ಪನ್ನವಾದ ಸಾಮಾಜಿಕ ಸಮಸ್ಯೆಗಳ ಕುರಿತು ಇಲ್ಲಿಯ ಬರಹಗಳು ಬೆಳಕು ಚೆಲ್ಲಿವೆ.
