Skip to product information
1 of 1

Lohit Sharma

ಮೌಲ್ಯಪುಸ್ತಕ -9

ಮೌಲ್ಯಪುಸ್ತಕ -9

Publisher -

Regular price Rs. 80.00
Regular price Rs. 80.00 Sale price Rs. 80.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00

ಜೀವನ ಮೌಲ್ಯಯುತವಾಗಿರಬೇಕು. ಮೌಲ್ಯಾಧಾರಿತವಾದ ಬದುಕು ಹರಿವ ನದಿಯಂತೆ, ನೆರಳೀವ ವೃಕ್ಷದಂತೆ, ಪರಿಮಳದ ಹೂವಿನಂತೆ. ಅದು ಎಲ್ಲರಿಗೂ ಬೇಕು, ಎಲ್ಲರಿಗೂ ಪ್ರಿಯ. ಹಾಗೆ ಬದುಕಲು ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ರೂಢಿಸಿಕೊಳ್ಳಲು ಮೌಲ್ಯಗಳನ್ನು ಅರಿಯಬೇಕು. ಅದು ಎಳೆವೆಯಲ್ಲಿಯೇ ಆಗಬೇಕು.

ಪುಸ್ತಕಮಾಲೆಯಿದು ಈ ಉದ್ದೇಶಕ್ಕಾಗಿ ರಚಿತವಾಗಿದೆ. ನಾಡಿನ ಹಿರಿಯರು, ತಜ್ಞರು ಇಲ್ಲಿ ತಮ್ಮ ಅನುಭವ, ಕೌಶಲಗಳನ್ನು ಪಡಿಮೂಡಿಸಿದ್ದಾರೆ.

ಇದರ ಉಪಯೋಗವನ್ನು ಶಾಲೆಗಳು ಮತ್ತು ಪೋಷಕರು ಪಡೆದುಕೊಂಡರೆ ನಮ್ಮ ಶ್ರಮ ಸಾರ್ಥಕ ಎಂದು ಲೇಖಕ ಲೋಹಿತಶರ್ಮಾ ಇಡುವಾಣಿ ಅಭಿಪ್ರಾಯಪಟ್ಟಿದ್ದಾರೆ.

View full details