Skip to product information
1 of 1

Robin Sharma

ಫೆರಾರಿ ಮಾರಿದ ಫಕೀರ

ಫೆರಾರಿ ಮಾರಿದ ಫಕೀರ

Publisher -

Regular price Rs. 199.00
Regular price Rs. 199.00 Sale price Rs. 199.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

ಜೀವನದಲ್ಲಿ ಧೈರ್ಯ, ಸಂತೋಷ, ಸಮತೋಲ, ಸಮೃದ್ಧಿಗಳನ್ನು ಸಾಧಿಸಲು ಅಗತ್ಯವಾದ ವ್ಯವಸ್ಥಿತ ಮಾರ್ಗವನ್ನು ಈ ಸ್ಫೂರ್ತಿದಾಯಕ ಕೃತಿ ತೋರುತ್ತದೆ. ಅದ್ಭುತ ಕೌಶಲದಿಂದ ಕೂಡಿದ ದೃಷ್ಟಾಂತ ಕಥೆಯಿದು, 'ಫೆರಾರಿ ಮಾರಿದ ಫಕೀರ' – ಬದುಕಿನ ಸಮತೋಲ ಕೆಡಿಸಿಕೊಂಡು, ಆಧ್ಯಾತ್ಮಿಕ ಬಿಕ್ಕಟ್ಟನ್ನು ಎದುರಿಸಿದ ಪ್ರತಿಭಾವಂತ ಲಾಯರ್ ಒಬ್ಬನ ಅಸಾಧಾರಣ ಕಥೆ.

ಜೀವನವನ್ನೇ ಪರಿವರ್ತನೆ ಮಾಡುವ ಪಾಚೀನ ಸಂಸ್ಕೃತಿಯ ಕೇಂದ್ರಕ್ಕೆ ಯಾತ್ರೆ.
* ಆನಂದದಾಯಕ ಯೋಜನೆ
* ಜೀವನದ ಪರದುಗುರಿಯ ಸಾಧನೆ
*ಸಂಯಮ, ಧೈರ್ಯ ಹಾಗೂ ಶಿಸ್ತನ್ನು ಮೈಗೂಡಿಸಿಕೊಳ್ಳುವುದು

* ಸಮಯದ ಮಹತ್ವವನ್ನು ಅರಿಯುವುದು
* ಸಂಬಂಧಗಳನ್ನು ಪೋಷಿಸುವುದನ್ನು ಮತ್ತು ಪ್ರತಿದಿನದಲ್ಲೂ ಪರಿಪೂರ್ಣವಾಗಿ ಬಾಳುವುದನ್ನೂ ಕಲಿಸುವ ಶಕ್ತಿಶಾಲಿ, ಪ್ರಾಯೋಗಿಕ ವಿವೇಕಯುತ ಪಾಠಗಳು ಇಲ್ಲಿವೆ.

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)